‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಒಳ್ಳೆಯ ಟಾಸ್ಕ್ ನೀಡಲಾಗಿತ್ತು, ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರು ಸಹ ಮಜಾ ಮಾಡಿದರು. ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ನೀಡಿದರು. ಅದರಂತೆ ಈ ವಾರವೂ ಸಹ ಮನರಂಜನಾ ಭರಿತ ಟಾಸ್ಕ್ ಅನ್ನೇ ನೀಡಲಾಗಿದ್ದು, ಬಿಗ್ಬಾಸ್ ಮನೆಯೊಳಗೆ ಸೌಂದರ್ಯಾ ಅವರ ವಿವಾಹ ನಡೆಸಲಾಗುತ್ತಿದೆ. ಇಬ್ಬರು ವರರು ಅವರ ಕುಟುಂಬಗಳು ಸೌಂದರ್ಯಾ ಅವರನ್ನು ಮದುವೆಗೆ ಒಪ್ಪಿಸಬೇಕಿದೆ. ಈ ಟಾಸ್ಕ್ ಬಿಗ್ಬಾಸ್ ಮನೆಯಲ್ಲಿ ನಗುವಿನ ಅಲೆಯನ್ನೇ ಎಬ್ಬಿಸಿದೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಒಳ್ಳೆಯ ಟಾಸ್ಕ್ ನೀಡಲಾಗಿತ್ತು, ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರು ಸಹ ಮಜಾ ಮಾಡಿದರು. ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ನೀಡಿದರು. ಅದರಂತೆ ಈ ವಾರವೂ ಸಹ ಮನರಂಜನಾ ಭರಿತ ಟಾಸ್ಕ್ ಅನ್ನೇ ನೀಡಲಾಗಿದ್ದು, ಬಿಗ್ಬಾಸ್ ಮನೆಯೊಳಗೆ ಸೌಂದರ್ಯಾ ಅವರ ವಿವಾಹ ನಡೆಸಲಾಗುತ್ತಿದೆ. ಇಬ್ಬರು ವರರು ಅವರ ಕುಟುಂಬಗಳು ಸೌಂದರ್ಯಾ ಅವರನ್ನು ಮದುವೆಗೆ ಒಪ್ಪಿಸಬೇಕಿದೆ. ಈ ಟಾಸ್ಕ್ ಬಿಗ್ಬಾಸ್ ಮನೆಯಲ್ಲಿ ನಗುವಿನ ಅಲೆಯನ್ನೇ ಎಬ್ಬಿಸಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 27, 2026 05:29 PM
Loading...
Unable to load recommendations.
Follow Us
