ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
ಕ್ಯಾಪ್ಟನ್ ಆದ ಬೆನ್ನಲ್ಲೆ ದೊಡ್ಡ ತಪ್ಪೊಂದನ್ನು ಮಾಡಿದ್ದಾರೆ. ಲಕ್ಷುರಿ ಬಜೆಟ್ಗಾಗಿ ನಡೆದ ಟಾಸ್ಕ್ನಲ್ಲಿ ತಾಂಡವ್ ಅವರ ತಂಡ ಗೆದ್ದಿತ್ತು, ಆದರೆ ಗಾನವಿ, ಗಗನ್ ಅವರ ತಂಡ ಗೆದ್ದಿದೆ ಎಂದು ತೀರ್ಪು ನೀಡಿ ಬಿಟ್ಟರು. ಬಳಿಕ ಗಾನವಿಯ ತೀರ್ಪು ತಪ್ಪು ಎಂದು ಗೊತ್ತಾಗಿದೆ. ಬಳಿಕ ಕ್ಯಾಪ್ಟನ್ ಆದ ಗಾನವಿ ಎರಡೂ ತಂಡಗಳ ನಡುವೆ ಸಂಧಾನ ಮಾಡಲು ಯತ್ನಿಸಿದ್ದು, ಆ ಯತ್ನ ಫೇಲ್ ಆಗಿದೆ. ಕ್ಯಾಪ್ಟನ್ ಆದ ಮೊದಲ ಆಟದಲ್ಲಿಯೇ ಗಾನವಿ ಯಡವಟ್ಟು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಗೆ ಗಾನವಿ ಕ್ಯಾಪ್ಟನ್ ಆಗಿದ್ದಾರೆ. ಯುವರಾಣಿ-ಮಹಾರಾಣಿ ಟಾಸ್ಕ್ನಲ್ಲಿ ಬುದ್ಧಿ, ಶಕ್ತಿ ಎಲ್ಲವನ್ನೂ ಬಳಸಿ ಅಂತಿಮವಾಗಿ ಗಾನವಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆಗಿ ಬಹಳ ಖುಷಿ ಪಟ್ಟಿದ್ದಾರೆ. ಆದರೆ ಕ್ಯಾಪ್ಟನ್ ಆದ ಬೆನ್ನಲ್ಲೆ ದೊಡ್ಡ ತಪ್ಪೊಂದನ್ನು ಮಾಡಿದ್ದಾರೆ. ಲಕ್ಷುರಿ ಬಜೆಟ್ಗಾಗಿ ನಡೆದ ಟಾಸ್ಕ್ನಲ್ಲಿ ತಾಂಡವ್ ಅವರ ತಂಡ ಗೆದ್ದಿತ್ತು, ಆದರೆ ಗಾನವಿ, ಗಗನ್ ಅವರ ತಂಡ ಗೆದ್ದಿದೆ ಎಂದು ತೀರ್ಪು ನೀಡಿ ಬಿಟ್ಟರು. ಬಳಿಕ ಗಾನವಿಯ ತೀರ್ಪು ತಪ್ಪು ಎಂದು ಗೊತ್ತಾಗಿದೆ. ಬಳಿಕ ಕ್ಯಾಪ್ಟನ್ ಆದ ಗಾನವಿ ಎರಡೂ ತಂಡಗಳ ನಡುವೆ ಸಂಧಾನ ಮಾಡಲು ಯತ್ನಿಸಿದ್ದು, ಆ ಯತ್ನ ಫೇಲ್ ಆಗಿದೆ. ಕ್ಯಾಪ್ಟನ್ ಆದ ಮೊದಲ ಆಟದಲ್ಲಿಯೇ ಗಾನವಿ ಯಡವಟ್ಟು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 20, 2026 11:04 AM
Loading...
Unable to load recommendations.
Follow Us
