ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ

Updated on: Nov 17, 2026 | 3:19 PM

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಮೂವರು ಯುವರಾಣಿಯರಿದ್ದಾರೆ. ಆಸಿಯಾ, ಸೌಂದರ್ಯಾ ಮತ್ತು ಗಾನವಿ ಅವರುಗಳು ಯುವರಾಣಿಯರಾಗಿದ್ದಾರೆ. ಕೆಲವರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವೂ ಅವರಿಗೆ ಸಿಕ್ಕಿದೆ. ಟಾಸ್ಕ್ ಒಂದರಲ್ಲಿ ಗೆದ್ದು ನಾಮಿನೇಷನ್ ಮಾಡುವ ಅಧಿಕಾರ ಪಡೆದುಕೊಂಡ ಗಾನವಿ, ಮನೆಯಲ್ಲಿ ತಮ್ಮೊಟ್ಟಿಗೆ ಆಪ್ತವಾಗಿರುವ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ. ಅದೂ ತಲೆಯ ಮೇಲೆ ಸಗಣಿ ನೀರು ಸುರಿದು. ಭಾನುವಾರದ ಎಪಿಸೋಡಿನಲ್ಲಿ ಗಾನವಿ ಅವರನ್ನು ‘ಮಂಜಿ’ ಎಂದು ಕರೆದು ಸುದೀಪ್ ಕಾಲೆಳೆದಿದ್ದರು. ಮನೆಯಲ್ಲಿ ಮಂಜನಿಗೆ ಹತ್ತಿರವಾಗಿರುವುದು ಗಾನವಿ ಅವರೊಬ್ಬರೇ. ಆದರೆ ಈಗ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ ಗಾನವಿ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಮೂವರು ಯುವರಾಣಿಯರಿದ್ದಾರೆ. ಆಸಿಯಾ, ಸೌಂದರ್ಯಾ ಮತ್ತು ಗಾನವಿ ಅವರುಗಳು ಯುವರಾಣಿಯರಾಗಿದ್ದಾರೆ. ಕೆಲವರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವೂ ಅವರಿಗೆ ಸಿಕ್ಕಿದೆ. ಟಾಸ್ಕ್ ಒಂದರಲ್ಲಿ ಗೆದ್ದು ನಾಮಿನೇಷನ್ ಮಾಡುವ ಅಧಿಕಾರ ಪಡೆದುಕೊಂಡ ಗಾನವಿ, ಮನೆಯಲ್ಲಿ ತಮ್ಮೊಟ್ಟಿಗೆ ಆಪ್ತವಾಗಿರುವ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ. ಅದೂ ತಲೆಯ ಮೇಲೆ ಸಗಣಿ ನೀರು ಸುರಿದು. ಭಾನುವಾರದ ಎಪಿಸೋಡಿನಲ್ಲಿ ಗಾನವಿ ಅವರನ್ನು ‘ಮಂಜಿ’ ಎಂದು ಕರೆದು ಸುದೀಪ್ ಕಾಲೆಳೆದಿದ್ದರು. ಮನೆಯಲ್ಲಿ ಮಂಜನಿಗೆ ಹತ್ತಿರವಾಗಿರುವುದು ಗಾನವಿ ಅವರೊಬ್ಬರೇ. ಆದರೆ ಈಗ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ ಗಾನವಿ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Nov 17, 2026 03:13 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More