‘ಮೀಟರ್​​ ಇಲ್ವ ಯಾರಿಗೂ’, ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ

Updated on: Oct 17, 2026 | 5:10 PM

ತಾಯಿಯ ವಿಷಯ ಬಂದಾಗ ಸುದೀಪ್ ಅವರು ವೇದಿಕೆ ಮೇಲೆ ಭಾವುಕರಾಗಿಬಿಟ್ಟಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್​​ಬಾಸ್​​ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳ ನಿರ್ಣಯವನ್ನು ಪ್ರಶ್ನೆ ಮಾಡಿದ್ದಾರೆ. ಒಂದು ಹಂತದಲ್ಲಂತೂ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗ್ಯಾರಿಗೂ ಮೀಟರ್ ಇಲ್ಲವಾ?’ ಎಂದು ಪ್ರಶ್ನೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಕಳೆದ ವೀಕೆಂಡ್​​ನಲ್ಲಿ ಸುದೀಪ್ ಅವರು ಹಲವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಸಾಕಷ್ಟು ಡ್ರಾಮಾ ಕಳೆದ ವಾರದ ವೀಕೆಂಡ್ ಎಪಿಸೋಡಿನಲ್ಲಿ ನಡೆದಿತ್ತು. ತಾಯಿಯ ವಿಷಯ ಬಂದಾಗ ಸುದೀಪ್ ಅವರು ವೇದಿಕೆ ಮೇಲೆ ಭಾವುಕರಾಗಿಬಿಟ್ಟಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್​​ಬಾಸ್​​ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳ ನಿರ್ಣಯವನ್ನು ಪ್ರಶ್ನೆ ಮಾಡಿದ್ದಾರೆ. ಒಂದು ಹಂತದಲ್ಲಂತೂ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗ್ಯಾರಿಗೂ ಮೀಟರ್ ಇಲ್ಲವಾ?’ ಎಂದು ಪ್ರಶ್ನೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 17, 2026 05:09 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More