ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ ನೋಡಿ

Updated on: Nov 15, 2026 | 7:24 PM

ಬಿಗ್​​ಬಾಸ್ ಕನ್ನಡ ಸೀಸನ್ 13ಕ್ಕೆ ಮಾಡರ್ನ್ ಕವಿ ಮಂಜ ರೀ ಎಂಟ್ರಿ ಕೊಟ್ಟಿದ್ದಾನೆ. ಮಂಜನ ದುರ್ವರ್ತನೆ ಕಾರಣಕ್ಕೆ ಆತನನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಆದರೆ ಖುದ್ದು ಬಿಗ್​​ಬಾಸ್​​ ಮಂಜನನ್ನು ಮತ್ತೆ ಮನೆಗೆ ಕರೆತಂದಿದ್ದಾರೆ. ಮಂಜ ಮನೆಗೆ ಮರಳಿದ ಬಳಿಕ ಮೊದಲ ವಾರದ ಪಂಚಾಯ್ತಿಯಲ್ಲಿ ಪಾಲ್ಗೊಂಡಿದ್ದು, ಸುದೀಪ್ ಎದುರು ತನ್ನ ಪ್ರಾಸ ಪ್ರದರ್ಶನ ಮಾಡಿದ್ದಾನೆ. ‘ಒಂದೊದ್ಲ ಒಂದು’ ಎಂದು ಪ್ರಾಸದಲ್ಲಿ ಪದ್ಯ ಹೇಳುತ್ತಾ ಮನೆಯ ಇತರೆ ಸದಸ್ಯರ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದಾನೆ. ಮಂಜ, ಇತರೆ ಸ್ಪರ್ಧಿಗಳ ಬಗ್ಗೆ ಕಟ್ಟಿರುವ ಕವಿತೆ ಹೇಗಿದೆ. ನೀವೇ ನೋಡಿ....

ಬಿಗ್​​ಬಾಸ್ ಕನ್ನಡ ಸೀಸನ್ 13ಕ್ಕೆ ಮಾಡರ್ನ್ ಕವಿ ಮಂಜ ರೀ ಎಂಟ್ರಿ ಕೊಟ್ಟಿದ್ದಾನೆ. ಮಂಜನ ದುರ್ವರ್ತನೆ ಕಾರಣಕ್ಕೆ ಆತನನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಆದರೆ ಖುದ್ದು ಬಿಗ್​​ಬಾಸ್​​ ಮಂಜನನ್ನು ಮತ್ತೆ ಮನೆಗೆ ಕರೆತಂದಿದ್ದಾರೆ. ಮಂಜ ಮನೆಗೆ ಮರಳಿದ ಬಳಿಕ ಮೊದಲ ವಾರದ ಪಂಚಾಯ್ತಿಯಲ್ಲಿ ಪಾಲ್ಗೊಂಡಿದ್ದು, ಸುದೀಪ್ ಎದುರು ತನ್ನ ಪ್ರಾಸ ಪ್ರದರ್ಶನ ಮಾಡಿದ್ದಾನೆ. ‘ಒಂದೊದ್ಲ ಒಂದು’ ಎಂದು ಪ್ರಾಸದಲ್ಲಿ ಪದ್ಯ ಹೇಳುತ್ತಾ ಮನೆಯ ಇತರೆ ಸದಸ್ಯರ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದಾನೆ. ಮಂಜ, ಇತರೆ ಸ್ಪರ್ಧಿಗಳ ಬಗ್ಗೆ ಕಟ್ಟಿರುವ ಕವಿತೆ ಹೇಗಿದೆ. ನೀವೇ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More