ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಇಂದು (ಭಾನುವಾರ) ಹಲವು ಸ್ಪರ್ಧಿಗಳಿಂದ ಕೆಲವು ಗೇಮುಗಳನ್ನು ಆಡಿಸಿದ್ದಾರೆ. ಸ್ಪರ್ಧಿಗಳು ಸಹ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸುದೀಪ್ ಅವರ ಎದುರು ಹಂಚಿಕೊಂಡಿದ್ದಾರೆ. ಈ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ, ತಾಂಡವ್ ಸೇರಿದಂತೆ ಇನ್ನೂ ಕೆಲವು ಮನೆ ಮಂದಿಯ ಬಗ್ಗೆ ಸುದೀಪ್ ಎದುರು ದೂರುಗಳ ಪಟ್ಟಿಯನ್ನೇ ಹೇಳಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಪಂಚಾಯಿತಿ ಚಾಲ್ತಿಯಲ್ಲಿದೆ. ನಿನ್ನೆ (ಶನಿವಾರ)ಯ ಎಪಿಸೋಡಿನಲ್ಲಿ ಸುದೀಪ್ ಅವರು, ಟಾಸ್ಕ್ ಅರ್ಥ ಮಾಡಿಕೊಳ್ಳಲಾಗದ ಸ್ಪರ್ಧಿಗಳ ದಡ್ಡತನವನ್ನು ಕಟುವಾಗಿ ಟೀಕೆ ಮಾಡಿದರು. ಇಂದು (ಭಾನುವಾರ) ಹಲವು ಸ್ಪರ್ಧಿಗಳಿಂದ ಕೆಲವು ಗೇಮುಗಳನ್ನು ಆಡಿಸಿದ್ದಾರೆ. ಸ್ಪರ್ಧಿಗಳು ಸಹ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸುದೀಪ್ ಅವರ ಎದುರು ಹಂಚಿಕೊಂಡಿದ್ದಾರೆ. ಈ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ, ತಾಂಡವ್ ಸೇರಿದಂತೆ ಇನ್ನೂ ಕೆಲವು ಮನೆ ಮಂದಿಯ ಬಗ್ಗೆ ಸುದೀಪ್ ಎದುರು ದೂರುಗಳ ಪಟ್ಟಿಯನ್ನೇ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
