ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ

Updated on: Oct 24, 2026 | 5:34 PM

ಸ್ಪರ್ಧಿಗಳು ಸಹ ಬಹಳ ಚೆನ್ನಾಗಿ ಎಂಟರ್ಟೈನಿಂಗ್ ಆಗಿ ಆಟವಾಡಿದರು. ಕೆಲ ಸ್ಪರ್ಧಿಗಳಂತೂ ಟಾಸ್ಕ್ ಅನ್ನು ಅದ್ಭುತವಾಗಿ ಆಡಿದ ಜೊತೆಗೆ ಪ್ರೇಕ್ಷಕರಿಗೂ ಸಖತ್ ಎಂಟರ್ಟೈನ್​​ಮೆಂಟ್ ನೀಡಿದರು. ಅವರಲ್ಲಿ ಪ್ರಮುಖವಾದವರೆಂದರೆ ತಾಂಡವ್ ಮತ್ತು ಸೌಂದರ್ಯಾ. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ಕಿಚ್ಚ ಹೇಳಿದ ಮಾತಿಗೆ ತಾಂಡವ್ ಕಣ್ಣೀರು ಹಾಕಿದರೆ ಸೌಂದರ್ಯಾ ಖುಷಿಯಿಂದ ಕುಣಿದಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಬಹಳ ಎಂಟರ್ಟೈನಿಂಗ್ ಆಗಿತ್ತು. ಈ ವಾರ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಭಿನ್ನವಾದ ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಳು ಸಹ ಬಹಳ ಚೆನ್ನಾಗಿ ಎಂಟರ್ಟೈನಿಂಗ್ ಆಗಿ ಆಟವಾಡಿದರು. ಕೆಲ ಸ್ಪರ್ಧಿಗಳಂತೂ ಟಾಸ್ಕ್ ಅನ್ನು ಅದ್ಭುತವಾಗಿ ಆಡಿದ ಜೊತೆಗೆ ಪ್ರೇಕ್ಷಕರಿಗೂ ಸಖತ್ ಎಂಟರ್ಟೈನ್​​ಮೆಂಟ್ ನೀಡಿದರು. ಅವರಲ್ಲಿ ಪ್ರಮುಖವಾದವರೆಂದರೆ ತಾಂಡವ್ ಮತ್ತು ಸೌಂದರ್ಯಾ. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ಕಿಚ್ಚ ಹೇಳಿದ ಮಾತಿಗೆ ತಾಂಡವ್ ಕಣ್ಣೀರು ಹಾಕಿದರೆ ಸೌಂದರ್ಯಾ ಖುಷಿಯಿಂದ ಕುಣಿದಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More