ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್ಗೆ ಸಂಕಷ್ಟ: ವಿಡಿಯೋ ನೋಡಿ
ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಪ್ರತಿಯೊಬ್ಬ ಸದಸ್ಯರು ಸಹ ಮನೆಯ ಕ್ಯಾಪ್ಟನ್ ಆಗಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಮ್ಮ ಶಕ್ತಿ ಮೀರಿ ಆಟ ಆಡುತ್ತಿದ್ದಾರೆ. ಆದರೆ ತಾಂಡವ್ ಅವರ ಸ್ಟೈಲೇ ಬೇರೆ. ಅವರು ದೇವರಿಗೆ ಹರಕೆ ಹೊತ್ತಿದ್ದಾರೆ. ಆದರೆ ಅವರ ಹರಕೆ ಪ್ರಶಾಂತ್ ಅವರನ್ನು ಸಂಕಷ್ಟಕ್ಕೆ ತಳ್ಳುವಂತಿದೆ. ತಾಂಡವ್ ಅವರು, ‘ದೇವರೇ ನಾನು ಕ್ಯಾಪ್ಟನ್ ಆದರೆ ಪ್ರಶಾಂತ್ ತಲೆ ಮೇಲೆ 21 ತೆಂಗಿನ ಕಾಯಿ ಹೊಡೆಯುತ್ತೇನೆ’ ಎಂದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಪ್ರತಿಯೊಬ್ಬ ಸದಸ್ಯರು ಸಹ ಮನೆಯ ಕ್ಯಾಪ್ಟನ್ ಆಗಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತಮ್ಮ ಶಕ್ತಿ ಮೀರಿ ಆಟ ಆಡುತ್ತಿದ್ದಾರೆ. ಆದರೆ ತಾಂಡವ್ ಅವರ ಸ್ಟೈಲೇ ಬೇರೆ. ಅವರು ದೇವರಿಗೆ ಹರಕೆ ಹೊತ್ತಿದ್ದಾರೆ. ಆದರೆ ಅವರ ಹರಕೆ ಪ್ರಶಾಂತ್ ಅವರನ್ನು ಸಂಕಷ್ಟಕ್ಕೆ ತಳ್ಳುವಂತಿದೆ. ತಾಂಡವ್ ಅವರು, ‘ದೇವರೇ ನಾನು ಕ್ಯಾಪ್ಟನ್ ಆದರೆ ಪ್ರಶಾಂತ್ ತಲೆ ಮೇಲೆ 21 ತೆಂಗಿನ ಕಾಯಿ ಹೊಡೆಯುತ್ತೇನೆ’ ಎಂದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
