ಸೌಂದರ್ಯಾ ಶೆಟ್ಟಿಯ ಪ್ರೀತಿ ಪಡೆಯಲು ಬಾಣಸಿಗರಾದ ಯಶಸ್-ಗಗನ್: ವಿಡಿಯೋ
ಬಿಗ್ಬಾಸ್ ಮನೆಯಲ್ಲಿ ಸೌಂದರ್ಯಾ ಸ್ವಂಯಂವರ ನಡೆಯುತ್ತಿದೆ. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ ಮಾಡುತ್ತಿದ್ದಾರೆ. ಬಿಗ್ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಈ ಇಬ್ಬರೂ ಮಾಡುತ್ತಿದ್ದು, ಮನೆಯಲ್ಲಿ ಸಖತ್ ತಮಾಷೆ ಸನ್ನಿವೇಶಗಳು ಸೃಷ್ಟಿ ಆಗುತ್ತಿವೆ. ಇದೀಗ ಸೌಂದರ್ಯಾ ಅವರಿಗಾಗಿ ಗಗನ್ ಮತ್ತು ಯಶಸ್ ಇಬ್ಬರೂ ಸಹ ಅಡುಗೆ ಮಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಸೌಂದರ್ಯಾ ಸ್ವಂಯಂವರ ನಡೆಯುತ್ತಿದೆ. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ ಮಾಡುತ್ತಿದ್ದಾರೆ. ಬಿಗ್ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಈ ಇಬ್ಬರೂ ಮಾಡುತ್ತಿದ್ದು, ಮನೆಯಲ್ಲಿ ಸಖತ್ ತಮಾಷೆ ಸನ್ನಿವೇಶಗಳು ಸೃಷ್ಟಿ ಆಗುತ್ತಿವೆ. ಇದೀಗ ಸೌಂದರ್ಯಾ ಅವರಿಗಾಗಿ ಗಗನ್ ಮತ್ತು ಯಶಸ್ ಇಬ್ಬರೂ ಸಹ ಅಡುಗೆ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
