ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ

Updated on: Sep 16, 2026 | 9:12 PM

ಇದೀಗ ಬಿಗ್​​ಬಾಸ್​​, ಕಿರಣ್ ಶಾಸ್ತ್ರಿಗೆ ಶಿಕ್ಷೆ ವಿಧಿಸಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ಕೆಲವರು ನಿಯಮಗಳನ್ನು ಮುರಿದಿದ್ದು, ಲೈಟ್ ಆಫ್ ಮಾಡುವ ಮುನ್ನವೇ ಮಲಗಿರುವ ಸ್ಪರ್ಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಮನೆಯವರೆಲ್ಲ ಸೇರಿ ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಅವರುಗಳು ಲೈಟ್ ಆಫ್ ಮಾಡುವ ಮುನ್ನವೇ ಮಲಗುತ್ತಾರೆ ಎಂದಿದ್ದಾರೆ. ಇದರಿಂದ ಬಿಗ್​​ಬಾಸ್, ಕಿರಣ್ ಶಾಸ್ತ್ರಿಯ ಬೆಡ್ಡು, ಹಾಸಗೆಯನ್ನು ತೆಗೆದುಕೊಂಡು ಹೋಗಿದ್ದು, ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಕಿರಣ್ ಶಾಸ್ತ್ರಿ ಕಣ್ಣೀರು ಹಾಕಿದ್ದಾನೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ತಪ್ಪುಗಳು ನಡೆಯುತ್ತಲೇ ಇರುತ್ತವೆ ಆದರೆ ಮಾಡಿದ ತಪ್ಪುಗಳಿಗೆ ಶಿಕ್ಷೆಗಳನ್ನು ಅನುಭವಿಸಲೇ ಬೇಕಿರುತ್ತದೆ. ಬಿಗ್​​ಬಾಸ್ ಮನೆಯಲ್ಲಿ ಶಿಕ್ಷೆಗಳು ಸಹ ಭಿನ್ನವಾಗಿರುತ್ತವೆ. ಇದೀಗ ಬಿಗ್​​ಬಾಸ್​​, ಕಿರಣ್ ಶಾಸ್ತ್ರಿಗೆ ಶಿಕ್ಷೆ ವಿಧಿಸಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ಕೆಲವರು ನಿಯಮಗಳನ್ನು ಮುರಿದಿದ್ದು, ಲೈಟ್ ಆಫ್ ಮಾಡುವ ಮುನ್ನವೇ ಮಲಗಿರುವ ಸ್ಪರ್ಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಮನೆಯವರೆಲ್ಲ ಸೇರಿ ಕಿರಣ್ ಶಾಸ್ತ್ರಿ ಮತ್ತು ಲಿಖಿತ್ ಅವರುಗಳು ಲೈಟ್ ಆಫ್ ಮಾಡುವ ಮುನ್ನವೇ ಮಲಗುತ್ತಾರೆ ಎಂದಿದ್ದಾರೆ. ಇದರಿಂದ ಬಿಗ್​​ಬಾಸ್, ಕಿರಣ್ ಶಾಸ್ತ್ರಿಯ ಬೆಡ್ಡು, ಹಾಸಗೆಯನ್ನು ತೆಗೆದುಕೊಂಡು ಹೋಗಿದ್ದು, ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಕಿರಣ್ ಶಾಸ್ತ್ರಿ ಕಣ್ಣೀರು ಹಾಕಿದ್ದಾನೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More