‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ

Updated on: Oct 07, 2026 | 6:49 PM

ರಾಕ್ಷಸನ ವೇಷ ಹಾಕಿಕೊಂಡು ಮಂಜ ರಕ್ಕಸ ವರ್ತನೆ ಮಾಡುತ್ತಿದ್ದಾರೆ. ಮನೆಯ ಹಲವರ ಮೇಲೆ ಮಂಜ ಅಟ್ಟಹಾಸ ಮೆರೆಯುತ್ತಿದ್ದಾರೆ. ಅದರಲ್ಲೂ ಕಿರಣ್ ಶಾಸ್ತ್ರಿಯನ್ನು ಟಾರ್ಗೆಟ್ ಮಾಡಿಕೊಂಡಂತಿರುವ ಮಂಜ, ನಾನಾ ರೀತಿಯ ಹಿಂಸೆಗಳನ್ನು ನೀಡಿದ್ದಾರೆ. ಇದೀಗ ‘ರಾಕ್ಷಸ ಮಂಜ’, ಕಿರಣ್​​ಗೆ ಹಾಡು ಹೇಳುವಂತೆ ಒತ್ತಾಯಿಸಿದ್ದಾರೆ. ಅದರಂತೆ ಕಿರಣ್ ಶಾಸ್ತ್ರಿ, ಮಂಜನ ರಕ್ಕಸ ವರ್ತನೆಯನ್ನೇ ವಿಷಯವಾಗಿರಿಸಿಕೊಂಡು ಹಾಡು ಕಟ್ಟಿ ಹಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ರಾಕ್ಷಸ vs ಗಂಧರ್ವ ಟಾಸ್ಕ್ ನಡೆಯುತ್ತಿದೆ. ವ್ಯಕ್ತಿತ್ವಕ್ಕೆ ಅನುಗುಣವಾಗಿ ಮಾಡರ್​ನ್ ಕವಿ ಮಂಜನಿಗೆ ರಾಕ್ಷಸನಿಗೆ ಪಾತ್ರ ನೀಡಲಾಗಿದೆ. ರಾಕ್ಷಸನ ವೇಷ ಹಾಕಿಕೊಂಡು ಮಂಜ ರಕ್ಕಸ ವರ್ತನೆ ಮಾಡುತ್ತಿದ್ದಾರೆ. ಮನೆಯ ಹಲವರ ಮೇಲೆ ಮಂಜ ಅಟ್ಟಹಾಸ ಮೆರೆಯುತ್ತಿದ್ದಾರೆ. ಅದರಲ್ಲೂ ಕಿರಣ್ ಶಾಸ್ತ್ರಿಯನ್ನು ಟಾರ್ಗೆಟ್ ಮಾಡಿಕೊಂಡಂತಿರುವ ಮಂಜ, ನಾನಾ ರೀತಿಯ ಹಿಂಸೆಗಳನ್ನು ನೀಡಿದ್ದಾರೆ. ಇದೀಗ ‘ರಾಕ್ಷಸ ಮಂಜ’, ಕಿರಣ್​​ಗೆ ಹಾಡು ಹೇಳುವಂತೆ ಒತ್ತಾಯಿಸಿದ್ದಾರೆ. ಅದರಂತೆ ಕಿರಣ್ ಶಾಸ್ತ್ರಿ, ಮಂಜನ ರಕ್ಕಸ ವರ್ತನೆಯನ್ನೇ ವಿಷಯವಾಗಿರಿಸಿಕೊಂಡು ಹಾಡು ಕಟ್ಟಿ ಹಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More