ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?

|

Updated on: Jan 14, 2025 | 3:49 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಇದೀಗ ಬಿಗ್​ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಭೀತಿ ಶುರುವಾಗಿದೆ. ಮಿಡ್ ವೀಕ್ ಎಲಿಮಿನೇಷನ್​ ಇಂದ ಪಾರಾಗಲು ಟಾಸ್ಕ್ ಗೆಲ್ಲಬೇಕಿದೆ. ಟಾಸ್ಕ್ ಗೆದ್ದವರು ಯಾರು? ಮನೆಯಲ್ಲಿ ಉಳಿದುಕೊಂಡಿದ್ದು ಯಾರು?

ಬಿಗ್​ಬಾಸ್​ ಫಿನಾಲೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ಬಿಗ್​ಬಾಸ್ ಮನೆಯಲ್ಲೀಗ ಮಿಡ್ ವೀಕ್ ಎಲಿಮಿನೇಷನ್ ಟೆನ್ಶನ್ ಶುರುವಾಗಿದೆ. ವಾರದ ಮಧ್ಯ ಭಾಗದಲ್ಲಿ ಒಬ್ಬ ಸ್ಪರ್ಧಿ ಮನೆಗೆ ಹೋಗಲಿದ್ದಾರೆ. ಆದರೆ ಮಿಡ್ ವೀಕ್ ಎಲಿಮಿನೇಷನ್​ನಿಂದ ಬಚಾವಾಗಲು ಟಾಸ್ಕ್ ಒಂದನ್ನು ಆಡಿ ಗೆಲ್ಲಬೇಕಿದ್ದು, ಹಲವು ಹಂತಗಳಿರುವ ಈ ಟಾಸ್ಕ್​ ಅನ್ನು ಗೆದ್ದವರು ಯಾರು? ಸೋತವರು ಯಾರು? ವಾರದ ಮಧ್ಯ ಭಾಗದಲ್ಲಿ ಮನೆಯಿಂದ ಹೊರ ಹೋಗದೆ ಉಳಿದುಕೊಂಡವರು ಯಾರು? ಇಲ್ಲಿದೆ ಬಿಗ್​ಬಾಸ್ ಹೊಸ ಪ್ರೋಮೊ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ