ಇಂದು ಪ್ರಸಾರವಾಗುತ್ತೆ ಬಿಗ್ಬಾಸ್, ಇಲ್ಲಿದೆ ನೋಡಿ ಹೊಸ ಪ್ರೋಮೊ
Bigg Boss Kannada 12: ಬಿಗ್ಬಾಸ್ ಕನ್ನಡ 12 ಮನೆಗೆ ಅಧಿಕಾರಿಗಳು ನಿನ್ನೆ ಸಂಜೆ ಬೀಗ ಹಾಕಿದ್ದಾರೆ. ಬಿಗ್ಬಾಸ್ ಪ್ರಸಾರ ಆಗುವುದಿಲ್ಲವೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಆದರೆ ಇಂದು (ಅಕ್ಟೋಬರ್ 08) ಬಿಗ್ಬಾಸ್ ಖಂಡಿತ ಪ್ರಸಾರ ಆಗಲಿದೆ. ಈ ದಿನದ ಎಪಿಸೋಡ್ನ ಮೊದಲ ಪ್ರೋಮೋ ಅನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿದೆ ನೋಡಿ ವಿಡಿಯೋ...
ಬಿಗ್ಬಾಸ್ ಕನ್ನಡ 12 (Bigg Boss Kannada 12) ಮನೆಗೆ ಅಧಿಕಾರಿಗಳು ನಿನ್ನೆ ಸಂಜೆ ಬೀಗ ಹಾಕಿದ್ದಾರೆ. ಬಿಗ್ಬಾಸ್ ಪ್ರಸಾರ ಆಗುವುದಿಲ್ಲವೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಆದರೆ ಇಂದು (ಅಕ್ಟೋಬರ್ 08) ಬಿಗ್ಬಾಸ್ ಖಂಡಿತ ಪ್ರಸಾರ ಆಗಲಿದೆ. ಈ ದಿನದ ಎಪಿಸೋಡ್ನ ಮೊದಲ ಪ್ರೋಮೋ ಅನ್ನು ಬಿಡುಗಡೆ ಮಾಡಲಾಗಿದೆ. ಮನೆಯಲ್ಲಿ ಊಟದ ವಿಷಯಕ್ಕೆ ರಕ್ಷಿತಾ ಶೆಟ್ಟಿ, ಕಾಕ್ರೂಚ್ ಸುಧಿ ಮತ್ತು ಮಂಜು ಭಾಷಿಣಿ ಇನ್ನೂ ಕೆಲವರೊಡನೆ ಜೋರು ಜಗಳ ನಡೆದಿದೆ. ರಕ್ಷಿತಾ ಶೆಟ್ಟಿ ಕಣ್ಣೀರು ಸಹ ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
