‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ಆಸಿಯಾ ಅವರು ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ಗಾನವಿಯನ್ನು ಆಯ್ಕೆ ಮಾಡಿದ್ದರು. ನಿಯಮದ ಪ್ರಕಾರ ಗಾನವಿ ಗೆದ್ದರೆ ಆಸಿಯಾ ಗೆದ್ದಂತಾಗುತ್ತಿತ್ತು. ಆದರೆ ಗಾನವಿ ತಪ್ಪು ಮಾಡಿದರು ಇದರಿಂದಾಗಿ ಆಸಿಯಾ ಚೆನ್ನಾಗಿ ಆಡಿದರೂ ಸಹ ಆಟದಿಂದ ಹೊರಗೆ ಉಳಿದರು, ನಾಮಿನೇಟ್ ಆದರು. ಈ ವೇಳೆ ಜಗ್ಗ ಮಮ್ಮಿ ಸೇರಿದಂತೆ ಹಲವರು ಆಸಿಯಾ ಅವರನ್ನು ವ್ಯಂಗ್ಯ ಸಹ ಮಾಡಿದರು. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಒಬ್ಬರು ಮಾಡಿದ ತಪ್ಪು ಇನ್ನೊಬ್ಬರಿಗೆ ಹೊರೆ ಆಗುತ್ತದೆ. ಚೆನ್ನಾಗಿ ಆಡಿದ್ದರೂ ಸಹ ಕೆಲವು ನಿರ್ಣಯಗಳ ಕಾರಣಕ್ಕೆ ಆಟದಲ್ಲಿ ಹಿಂದುಳಿಯುವ ಸಾಧ್ಯತೆ ಇರುತ್ತದೆ. ಆಸಿಯಾಗೂ ಸಹ ಇದೇ ಕ್ಷಣ ಎದುರಾಗಿದೆ. ಆಸಿಯಾ ಅವರು ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ಗಾನವಿಯನ್ನು ಆಯ್ಕೆ ಮಾಡಿದ್ದರು. ನಿಯಮದ ಪ್ರಕಾರ ಗಾನವಿ ಗೆದ್ದರೆ ಆಸಿಯಾ ಗೆದ್ದಂತಾಗುತ್ತಿತ್ತು. ಆದರೆ ಗಾನವಿ ತಪ್ಪು ಮಾಡಿದರು ಇದರಿಂದಾಗಿ ಆಸಿಯಾ ಚೆನ್ನಾಗಿ ಆಡಿದರೂ ಸಹ ಆಟದಿಂದ ಹೊರಗೆ ಉಳಿದರು, ನಾಮಿನೇಟ್ ಆದರು. ಈ ವೇಳೆ ಜಗ್ಗ ಮಮ್ಮಿ ಸೇರಿದಂತೆ ಹಲವರು ಆಸಿಯಾ ಅವರನ್ನು ವ್ಯಂಗ್ಯ ಸಹ ಮಾಡಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
