ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’

Updated on: Oct 09, 2026 | 5:01 PM

ಸಹ ಸ್ಪರ್ಧಿಗಳಿಗೆ ಕೀಳು ಭಾಷೆಯ ಬಳಕೆ ಮಾಡಿದ್ದು ಸೇರಿ ಪ್ರಾಪರ್ಟಿಗಳನ್ನು ಮುರಿದಿದ್ದು ಹೀಗೆ ಹಲವು ಕಾರ್ಯಗಳನ್ನು ಅವರು ಈ ವಾರ ಮಾಡಿದ್ದಾರೆ. ಇದೇ ಕಾರಣಕ್ಕೆ ಮನೆಯ ಹಲವರು ಮಂಜನಿಗೆ ಕಳಪೆ ನೀಡಿದ್ದಾರೆ. ಮನೆ ಮಂದಿ ಆರೋಪ ಮಾಡಿದಾಗ ಮಂಜ ಹೆಚ್ಚು ಮಾತನಾಡದೆ ಮೌನವಾಗಿದ್ದಿದ್ದು ವಿಶೇಷ. ವಿಡಿಯೋ ನೋಡಿ....

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ವಿಷಯಗಳು ನಡೆದಿವೆ. ಗಂಧರ್ವ ಮತ್ತು ರಾಕ್ಷಸ ಟಾಸ್ಕ್​​ನಲ್ಲಿ ಸಾಕಷ್ಟು ಕಹಿ ಘಟನೆಗಳು ಮನೆಯಲ್ಲಿ ನಡೆದಿದ್ದು, ಮಾಡರ್ನ್ ಕವಿ ಮಂಜ ಅಂತೂ ಥೇಟ್ ರಾಕ್ಷಸನಂತೆ ವರ್ತಿಸಿದ್ದಾರೆ. ಗಂಧರ್ವನಾಗಿದ್ದಲೂ ಸಹ ಅವನ ವರ್ಗನೆ ರಾಕ್ಷಸನ ರೀತಿಯಲ್ಲೇ ಇತ್ತು. ಸಹ ಸ್ಪರ್ಧಿಗಳಿಗೆ ಕೀಳು ಭಾಷೆಯ ಬಳಕೆ ಮಾಡಿದ್ದು ಸೇರಿ ಪ್ರಾಪರ್ಟಿಗಳನ್ನು ಮುರಿದಿದ್ದು ಹೀಗೆ ಹಲವು ಕಾರ್ಯಗಳನ್ನು ಅವರು ಈ ವಾರ ಮಾಡಿದ್ದಾರೆ. ಇದೇ ಕಾರಣಕ್ಕೆ ಮನೆಯ ಹಲವರು ಮಂಜನಿಗೆ ಕಳಪೆ ನೀಡಿದ್ದಾರೆ. ಮನೆ ಮಂದಿ ಆರೋಪ ಮಾಡಿದಾಗ ಮಂಜ ಹೆಚ್ಚು ಮಾತನಾಡದೆ ಮೌನವಾಗಿದ್ದಿದ್ದು ವಿಶೇಷ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More