‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ

Updated on: Nov 19, 2026 | 8:31 PM

ಕೆಲವರು ಅಚ್ಚರಿ ರೀತಿಯಲ್ಲಿ ತಮ್ಮ ಆಪ್ತರ ತಲೆಯ ಮೇಲೆಯೇ ಸಗಣಿ ಸುರಿದರು. ಆಸಿಯಾ, ಸೌಂದರ್ಯಾ ತಲೆ ಮೇಲೆ ಸಗಣಿ ಸುರಿದರೆ, ಮಂಜನ ಮೇಲೆ ಗಾನವಿ ಸಗಣಿ ಸುರಿದರು. ಇದೀಗ ಮಂಜ ಸಹ ಗಾನವಿ ವಿರುದ್ಧ ತಿರುಗಿ ಬಿದ್ದಿದ್ದು, ‘ನೀನು ಮಾತ್ರ ಮಹರಾಣಿ ಆಗಬಾರದು, ನೀನು ಮಹಾರಾಣಿ ಆಗಬಾರದು ಎಂದು ನಾನು ಪತ್ರ ಬರೆದಿದ್ದೇನೆ’ ಎಂದು ನೇರವಾಗಿ ಗಾನವಿಗೆ ಹೇಳಿದ್ದಾನೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಯುವರಾಣಿ-ಮಹರಾಣಿ ಟಾಸ್ಕ್ ಚಾಲ್ತಿಯಲ್ಲಿದೆ. ಈ ವಾರ ನಾಮಿನೇಷನ್ ಸಹ ಭಿನ್ನವಾಗಿತ್ತು. ನಾಮಿನೇಟ್ ಮಾಡಿ ಸ್ಪರ್ಧಿಗಳ ಮೇಲೆ ಸಗಣಿ ನೀರು ಸುರಿಯಬೇಕಿತ್ತು. ಕೆಲವರು ಅಚ್ಚರಿ ರೀತಿಯಲ್ಲಿ ತಮ್ಮ ಆಪ್ತರ ತಲೆಯ ಮೇಲೆಯೇ ಸಗಣಿ ಸುರಿದರು. ಆಸಿಯಾ, ಸೌಂದರ್ಯಾ ತಲೆ ಮೇಲೆ ಸಗಣಿ ಸುರಿದರೆ, ಮಂಜನ ಮೇಲೆ ಗಾನವಿ ಸಗಣಿ ಸುರಿದರು. ಇದೀಗ ಮಂಜ ಸಹ ಗಾನವಿ ವಿರುದ್ಧ ತಿರುಗಿ ಬಿದ್ದಿದ್ದು, ‘ನೀನು ಮಾತ್ರ ಮಹರಾಣಿ ಆಗಬಾರದು, ನೀನು ಮಹಾರಾಣಿ ಆಗಬಾರದು ಎಂದು ನಾನು ಪತ್ರ ಬರೆದಿದ್ದೇನೆ’ ಎಂದು ನೇರವಾಗಿ ಗಾನವಿಗೆ ಹೇಳಿದ್ದಾನೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More