ರಾಷ್ಟ್ರೀಯ ಹೆದ್ದಾರಿ ನಂ 4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್
ರಾಷ್ಟ್ರೀಯ ಹೆದ್ದಾರಿ ನಂ4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್‌

ರಾಷ್ಟ್ರೀಯ ಹೆದ್ದಾರಿ ನಂ 4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್

ಸಾಧು ಶ್ರೀನಾಥ್​

Updated on: Mar 27, 2021 | 3:20 PM

ರಾಷ್ಟ್ರೀಯ ಹೆದ್ದಾರಿ ನಂ4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್‌ ನಮ್ಮ ಹುಡುಗಿ ಮುಂದೆ ನಾನ್ ವ್ಹೀಲಿಂಗ್ ಹೊಡಿಲೇ ಬೇಕು, ನನ್ನ ವ್ಹೀಲಿಂಗ್‌ಗೆ ಎಲ್ರೂ ಫಿದಾ ಆಗಬೇಕು.. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗ್ಬೇಕು.. ಇಂಥ ಹುಚ್ಚು ನೆತ್ತಿಗೇರಿದ ಉಡಾಫೆಗಳನ್ನ ನೆಲಮಂಗಲ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

YouTube video player

Published on: Mar 27, 2021 03:20 PM
Follow Us