Video: ಮೈಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವಿನಿಂದ ಮೇಕೆಯನ್ನು ಕಾಪಾಡಿದ್ಹೇಗೆ ನೋಡಿ

Updated on: May 28, 2025 | 12:22 PM

ವ್ಯಕ್ತಿಯೊಬ್ಬರು ವಿಷಪೂರಿತ ಹಾವಿನಿಂದ ಮೇಕೆಯನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವೊಂದು ಮೇಕೆಗೆ ಸುತ್ತಿಕೊಂಡಿದ್ದಷ್ಟೇ ಅಲ್ಲದೆ ಹೆಡೆ ಬಿಚ್ಚಿ ನಿಂತಿತ್ತು. ಆ ವ್ಯಕ್ತಿ ಸ್ವಲ್ಪ ಎಚ್ಚರ ಎಚ್ಚರ ತಪ್ಪಿದ್ದರೂ ಮೇಕೆಗೆ ಹಾವು ಕಚ್ಚುವ ಸಾಧ್ಯತೆ ತುಂಬಾ ಇತ್ತು. ಆದರೆ ಅವರು ಜಾಣತನ ಹಾಗೂ ಧೈರ್ಯದಿಂದ ಮೇಕೆಯನ್ನು ಕಾಪಾಡಿದ್ದಾರೆ. ಈ ವಿಡಿಯೋ 13 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಪೋಸ್ಟ್​ಗೆ ಆಸಕ್ತಿದಾಯಕ ಕಮೆಂಟ್​ಗಳು ಕೂಡ ಬಂದಿವೆ. ಹಾವು ಸುತ್ತಿಕೊಂಡು, ಆ ವ್ಯಕ್ತಿ ಕಾಪಾಡುವವರೆಗೂ ಮೇಕೆ ಒಂದು ಚೂರು ಅಲುಗಾಡಲಿಲ್ಲ ಏಕಾಗ್ರತೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ

ವ್ಯಕ್ತಿಯೊಬ್ಬರು ವಿಷಪೂರಿತ ಹಾವಿನಿಂದ ಮೇಕೆಯನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವೊಂದು ಮೇಕೆಗೆ ಸುತ್ತಿಕೊಂಡಿದ್ದಷ್ಟೇ ಅಲ್ಲದೆ ಹೆಡೆ ಬಿಚ್ಚಿ ನಿಂತಿತ್ತು. ಆ ವ್ಯಕ್ತಿ ಸ್ವಲ್ಪ ಎಚ್ಚರ ಎಚ್ಚರ ತಪ್ಪಿದ್ದರೂ ಮೇಕೆಗೆ ಹಾವು ಕಚ್ಚುವ ಸಾಧ್ಯತೆ ತುಂಬಾ ಇತ್ತು. ಆದರೆ ಅವರು ಜಾಣತನ ಹಾಗೂ ಧೈರ್ಯದಿಂದ ಮೇಕೆಯನ್ನು ಕಾಪಾಡಿದ್ದಾರೆ. ಈ ವಿಡಿಯೋ 13 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಪೋಸ್ಟ್​ಗೆ ಆಸಕ್ತಿದಾಯಕ ಕಮೆಂಟ್​ಗಳು ಕೂಡ ಬಂದಿವೆ. ಹಾವು ಸುತ್ತಿಕೊಂಡು, ಆ ವ್ಯಕ್ತಿ ಕಾಪಾಡುವವರೆಗೂ ಮೇಕೆ ಒಂದು ಚೂರು ಅಲುಗಾಡಲಿಲ್ಲ ಏಕಾಗ್ರತೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 28, 2025 12:21 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More