ಯಡಿಯೂರಪ್ಪ ಹಸಿರು ಶಾಲು ಹಾಕಿ ರೈತರಿಗೆ ಟೋಪಿ ಹಾಕ್ತಾವರೆ: ಸಿದ್ದರಾಮಯ್ಯ ವಾಗ್ದಾಳಿ
ಹಸಿರು ಟವಲ್ ಹಾಕ್ಕೊಂಡು ನಾನು ರೈತನ ಮಗ ಅಂತಾರೆ.. ಸಾಲ ಮನ್ನಾ ಮಾಡ್ತೀನಿ ಅಂತ ಒಂದು ರೂಪಾಯಿ ಆದ್ರೂ ಮಾಡಿದ್ರಾ ಯಡಿಯೂರಪ್ಪ. ಯಾವುದಾದ್ರೂ ಒಂದು ಕೆಲಸ ಮಾಡಿದ್ದಾರಾ.. ಯಡಿಯೂರಪ್ಪ ಹಸಿರು ಶಾಲು ಹಾಕಿ ರೈತರಿಗೆ ಟೋಪಿ ಹಾಕ್ತಾವರೆ ಎಂದು ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.
Published on: Apr 08, 2021 05:54 PM
Loading...
Unable to load recommendations.
Follow Us

