BYD Atto 3: ಬಿವೈಡಿ ಹೊಸ ಇವಿ ಕಾರಿಗೆ ಭರ್ಜರಿ ಬೇಡಿಕೆ

| Updated By: Digi Tech Desk

Updated on: Mar 23, 2023 | 12:37 PM

ಬಿವೈಡಿ ಇಂಡಿಯಾ ಕಂಪನಿಯು ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ 700ಕ್ಕೂ ಯುನಿಟ್ ಮಾರಾಟಗೊಂಡಿವೆ. ಹೊಸ ಇವಿ ಕಾರು ಖರೀದಿಗಾಗಿ ಇದುವರೆಗೆ 3 ಸಾವಿರಕ್ಕೂ ಹೆಚ್ಚು ಬುಕಿಂಗ್ ದಾಖಲಾಗಿದ್ದು, ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

Published on: Mar 23, 2023 09:10 AM