ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ

Updated on: Dec 02, 2024 | 5:12 PM

ಬಾಯಿ ಮಾತಿನಲ್ಲಿ ಗೌತಮಿ ಜಾದವ್ ಪಾಸಿಟಿವ್ ಎನ್ನುತ್ತಾರೆ. ಆದರೆ ನಡೆದುಕೊಳ್ಳುವ ರೀತಿಯಲ್ಲಿ ಅದು ಕಾಣುತ್ತಿಲ್ಲ ಎಂಬುದು ಬಹುತೇಕರ ವಾದ. ಬಿಗ್ ಬಾಸ್​ ಮನೆಯಲ್ಲಿ ಸುದ್ದಿ ವಾಹಿನಿ ರೀತಿ ಟಾಸ್ಕ್ ನೀಡಲಾಗಿದೆ. 2 ಟೀಮ್​ಗಳು 2 ಟಿವಿ ಚಾನೆಲ್ ರೀತಿ ವಾರ್ತೆ ಓದುತ್ತಿವೆ. ಚೈತ್ರಾ ಕುಂದಾಪುರ ಅವರು ತಮ್ಮ ಟಿವಿಯ ಬ್ರೇಕಿಂಗ್ ನ್ಯೂಸ್ ಮೂಲಕ ಗೌತಮಿ ಜಾದವ್ ಅವರ ಮುಖವಾಡ ಕಳಚಿದ್ದಾರೆ. ‘ಕಲರ್ಸ್​ ಕನ್ನಡ’ ಹಂಚಿಕೊಂಡ ಆ ಪ್ರೋಮೋ ಇಲ್ಲಿದೆ ನೋಡಿ..

ಗೌತಮಿ ಜಾದವ್ ಅವರು ಬರೀ ಬಾಯಿ ಮಾತಿನಲ್ಲಿ ಪಾಸಿಟಿವ್ ಎನ್ನುತ್ತಾರೆ. ಆದರೆ ಅವರು ನಡೆದುಕೊಳ್ಳುವ ರೀತಿಯಲ್ಲಿ ಪಾಸಿಟಿವಿಟಿ ಕಾಣುತ್ತಿಲ್ಲ ಎಂಬುದು ಬಹುತೇಕರ ವಾದ. ಬಿಗ್ ಬಾಸ್​ ಮನೆಯಲ್ಲಿ ಈ ವಾರ ಸುದ್ದಿ ವಾಹಿನಿ ರೀತಿ ಟಾಸ್ಕ್ ನೀಡಲಾಗಿದೆ. ಎರಡು ತಂಡಗಳು ಎರಡು ಟಿವಿ ಚಾನೆಲ್​ಗಳ ರೀತಿ ವಾರ್ತೆ ಓದುತ್ತಿವೆ. ಚೈತ್ರಾ ಕುಂದಾಪುರ ಅವರು ತಮ್ಮ ಟಿವಿಯ ಬ್ರೇಕಿಂಗ್ ನ್ಯೂಸ್ ಮೂಲಕ ಗೌತಮಿ ಜಾದವ್ ಅವರ ಮುಖವಾಡ ಕಳಚಿದ್ದಾರೆ. ‘ಕಲರ್ಸ್​ ಕನ್ನಡ’ ಹಂಚಿಕೊಂಡ ಆ ಪ್ರೋಮೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More