ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ

Updated on: Feb 15, 2025 | 5:54 PM

Daali Dhananjay marriage: ಅಭಿಮಾನಿಗಳಿಗೆ ಯಾವ ಊಟವೋ ಅದೇ ಊಟವನ್ನೇ ಸೆಲೆಬ್ರಿಟಿಗಳಿಗೂ ಹಾಕಿಸಲಾಗುತ್ತಿದೆ. ಆದರೆ ಊಟದ ಹಾಲ್​ನ ಡೆಕೊರೇಷನ್​ನಲ್ಲಿ ಭಿನ್ನತೆ ಇದೆ. ಎಲ್ಲರಿಗೂ ಒಂದೇ ಊಟವಾದರೂ ಸಣ್ಣ ಪುಟ್ಟ ಭಿನ್ನತೆ ಇದೆ. ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ? ಮುಖ್ಯ ಬಾಣಸಿಗರು ಕೊಟ್ಟಿದ್ದಾರೆ ಮಾಹಿತಿ...

ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಬಲು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯುತ್ತಿದೆ. ಊಟದ ವ್ಯವಸ್ಥೆಯನ್ನು ಅದ್ಧೂರಿಯಾಗಿ ಧನಂಜಯ್ ಮಾಡಿಸಿದ್ದಾರೆ. ಇಂದು (ಫೆಬ್ರವರಿ 15) 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಊಟದ ಹಾಲ್​ಗಾಗಿ 3 ಎಕರೆ ಜಾಗದಲ್ಲಿ ಟೆಂಟ್ ಹಾಕಲಾಗಿದೆ. ನಾಲ್ಕು ಕೌಂಟರ್​ಗಳನ್ನು ಮಾಡಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಸಲಾಗಿದೆ. ಅಭಿಮಾನಿಗಳಿಗೆ ಯಾವ ಊಟವೋ ಅದೇ ಊಟವನ್ನೇ ಸೆಲೆಬ್ರಿಟಿಗಳಿಗೂ ಹಾಕಿಸಲಾಗುತ್ತಿದೆ. ಆದರೆ ಊಟದ ಹಾಲ್​ನ ಡೆಕೊರೇಷನ್​ನಲ್ಲಿ ಭಿನ್ನತೆ ಇದೆ. ಎಲ್ಲರಿಗೂ ಒಂದೇ ಊಟವಾದರೂ ಸಣ್ಣ ಪುಟ್ಟ ಭಿನ್ನತೆ ಇದೆ. ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ? ಮುಖ್ಯ ಬಾಣಸಿಗರು ಕೊಟ್ಟಿದ್ದಾರೆ ಮಾಹಿತಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More