Daali Dhananjay: ಸುದೀಪ್ ಬಳಿ ಮನವಿಯೊಂದನ್ನು ಮಾಡಿದ ಡಾಲಿ, ನಡೆಸಿಕೊಡ್ತಾರಾ ಕಿಚ್ಚ?
ಹೊಯ್ಸಳ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಟ ಸುದೀಪ್ ಬಳಿ ನಟ ಡಾಲಿ ಧನಂಜಯ್ ಮನವಿಯೊಂದನ್ನು ಮಾಡಿದ್ದಾರೆ.
ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ (Hoysala) ಸಿನಿಮಾದ ಟ್ರೈಲರ್ (Trailer) ಇಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ನಟ ಧನಂಜಯ್, ವೇದಿಕೆ ಮೇಲೆಯೇ ಸುದೀಪ್ (Sudeep) ಬಳಿ ವಿಶೇಷ ಮನವಿಯೊಂದನ್ನು ಮಾಡಿದರು. ಡಾಲಿ ಮಾಡಿದ ಮನವಿ ಕೇಳಿ ನಕ್ಕಷ್ಟೆ ಸುಮ್ಮನಾದರು ಸುದೀಪ್. ಡಾಲಿಯ ಆಸೆ ನೆರವೇರುತ್ತಾ ಕಾದು ನೋಡಬೇಕಿದೆ.
Published on: Mar 20, 2023 10:43 PM
Loading...
Unable to load recommendations.
Follow Us
