Daily Devotional: ನಿಮ್ಮ ಕನಸಿನ ಮನೆಗೊಂದು ಚಂದದ ಹೆಸರಿಡಬೇಕು ಯಾಕೆ ಗೊತ್ತಾ?
ನಾವು ನಮ್ಮ ನಿತ್ಯದ ದುಡಿಮೆಯಲ್ಲಿ ಸಾಕಷ್ಟು ಕಷ್ಟಪಟ್ಟು ಒಂದು ಅಪಾರ್ಟ್ಮೆಂಟ್ ಅಥವಾ ಒಂದು ಮನೆಯನ್ನು ಖರೀದಿಸುತ್ತೇವೆ. ನಾವು ಖರೀದಿಸಿದ ನಮ್ಮ ಕನಸಿನ ಮನೆಗೆ ಒಂದು ಹೆಸರನ್ನು ಇಡಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆ ಮೂಲಕ ನೀವು ಅದಕ್ಕೆ ಒಂದು ಗುರುತನ್ನು ನೀಡಬಹುದು. ಮನೆಗೆ ಹೆಸರಿಡಬೇಕು ಯಾಕೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಹೇಳುವುದು ಹೀಗೆ.
ನಾವು ನಮ್ಮ ನಿತ್ಯದ ದುಡಿಮೆಯಲ್ಲಿ ಸಾಕಷ್ಟು ಕಷ್ಟಪಟ್ಟು ಒಂದು ಅಪಾರ್ಟ್ಮೆಂಟ್ ಅಥವಾ ಒಂದು ಮನೆಯನ್ನು (Home) ಖರೀದಿಸುತ್ತೇವೆ. ನಾವು ಖರೀದಿಸಿದ ನಮ್ಮ ಕನಸಿನ ಮನೆಗೆ ಒಂದು ಹೆಸರನ್ನು ಇಡಬೇಕು ಎಂದು ವಾಸ್ತು ಶಾಸ್ತ್ರ (Vastu Shastra) ಹೇಳುತ್ತದೆ. ಆ ಮೂಲಕ ನೀವು ಅದಕ್ಕೆ ಒಂದು ಗುರುತನ್ನು ನೀಡಬಹುದು. ಜೊತೆಗೆ ಅದು ನಿಮ್ಮ ಸ್ವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲದೇ ನಿಮಗೆ ಮನೆಯೊಂದಿಗೆ ಬಾಂಧವ್ಯವನ್ನು ಬೆಸೆಯುತ್ತದೆ. ಆಗ ನೀವು ಭಾವನಾತ್ಮಕ ಸಂಬಂಧವನ್ನು ಹೊಂದುತ್ತೀರಿ. ಮನೆಗೆ ಹೆಸರಿಡಬೇಕು ಯಾಕೆ ಎಂಬ ನಿಮ್ಮ ಹಲವು ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ಅಧ್ಯಾತ್ಮ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.