Daily Devotional: ಬೆಟ್ಟದ ನೆಲ್ಲಿಕಾಯಿ ದೀಪದ ಹಿಂದಿನ ಮಹತ್ವ ತಿಳಿಯಿರಿ
ಬೆಟ್ಟದ ನೆಲ್ಲಿಕಾಯಿ ದೀಪವನ್ನು ಕಾರ್ತಿಕ ಮಾಸದಲ್ಲಿ ಹಚ್ಚಲಾಗುತ್ತದೆ. ಈ ಬೆಟ್ಟದ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಏನು ಲಾಭವಾಗುತ್ತದೆ? ಬೆಟ್ಟದ ನೆಲ್ಲಿಕಾಯಿ ದೀಪವನ್ನು ಕನ್ಯೆಯರು ಹಚ್ಚಿದರೆ ಏನಾಗುತ್ತದೆ? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ಬೆಟ್ಟದ ನೆಲ್ಲಿಕಾಯಿ ದೀಪ ಹಚ್ಚುವುದಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಈ ದೀಪಗಳನ್ನು ಹಚ್ಚಿದರೆ ಸಕಲ ಸೌಭಾಗ್ಯ, ನವಗ್ರಹ ದೋಷ ಪರಿಹಾರವಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ದೀಪವನ್ನು ಕಾರ್ತಿಕ ಮಾಸದಲ್ಲಿ ಹಚ್ಚಲಾಗುತ್ತದೆ. ಈ ಬೆಟ್ಟದ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಏನು ಲಾಭವಾಗುತ್ತದೆ? ಬೆಟ್ಟದ ನೆಲ್ಲಿಕಾಯಿ ದೀಪವನ್ನು ಕನ್ಯೆ ಹಚ್ಚಿದರೆ ಏನಾಗುತ್ತದೆ? ಬೆಟ್ಟದ ನೆಲ್ಲಿಕಾಯಿ ದೀಪವನ್ನು ಯಾವ ರೀತಿ ಹಚ್ಚಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ