Daily Devotional: ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ

|

Updated on: Jul 07, 2024 | 6:57 AM

ಮಕ್ಕಳಿರುವ ಮನೆಗೆ ಅಥವಾ ಬಂಧುಗಳ ಮನೆಗೆ ಹೋಗುವಾಗ ಹಣ್ಣು ಅಥವಾ ತಿನಿಸು ಪದಾರ್ಥಗಳನ್ನು ತೆಗೆದುಕೊಂಡು ಹೋಗು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುವುದನ್ನು ಕೇಳಿದ್ದೇವೆ. ಬರಿಗೈಯಲ್ಲಿ ಹೋದರೆ ಏನಾಗುತ್ತೆ? ಎಂಬುವುದನ್ನು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

ನಾವು ಪ್ರೇಮ ಜೀವಿಗಳಾಗಿರಬೇಕು. ಇನ್ನೊಬ್ಬರ ಮೇಲೆ ದಯೆ, ಕರುಣೆ ಇರಬೇಕು. ಸರ್ವರಿಗೂ ಒಳಿತು ಬಯಸಬೇಕು. ನಮ್ಮ ಪೂರ್ವಿಕರು ಹೇಳುತ್ತಿದ್ದರು, ಮಕ್ಕಳಿರುವ ಮನೆಗೆ, ವೃದ್ಧರು ಇರುವ ಮನೆಗೆ, ದೇವಸ್ಥಾನಕ್ಕೆ, ಗುರುಗಳು ಇರುವ ಸ್ಥಳಕ್ಕೆ ಹಾಗೆ ಅನಾರೋಗ್ಯ ಪೀಡಿತರ ಬಳಿಗೆ ಹೋಗುವಾಗ ಬರೀ ಕೈಯಲ್ಲಿ ಹೋಗಬಾರದು. ಹೀಗೆ ಹೋಗುವಾಗ ಹಣ್ಣು ಅಥವಾ ತಿನಿಸು ಪದಾರ್ಥಗಳನ್ನು ತೆಗೆದುಕೊಂಡು ಹೋಗು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಹಾಗಿದ್ದರೆ ಬಂಧುಗಳ ಮನೆಗೆ ಹೋಗುವಾಗ ಬರಿಗೈಯಲ್ಲಿ ಹೋದರೆ ಏನಾಗುತ್ತೆ? ಎಂಬುವುದನ್ನು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Jul 07, 2024 06:54 AM