ಭೀಮನ‌ ಅಮಾವಾಸ್ಯೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

Updated on: Jul 24, 2025 | 7:00 AM

ಡಾ. ಬಸವರಾಜ ಗುರೂಜಿ ಅವರು ಜುಲೈ 24ರ ದಿನದ ರಾಶಿ ಫಲಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಿದ್ದಾರೆ. ಇಂದು ಭೀಮನ‌ ಅಮಾವಾಸ್ಯೆ. ವಿವಿಧ ರಾಶಿಗಳಿಗೆ ಸೂಚನೆಗಳು ಮತ್ತು ಅದೃಷ್ಟ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಶುಭ ಫಲಗಳಿವೆ ಎಂದು ಹೇಳಲಾಗಿದೆ.

ಬೆಂಗಳೂರು, ಜುಲೈ 24: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಫಲಗಳ ಕುರಿತು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಇಂದು ಭೀಮನ‌ ಅಮಾವಾಸ್ಯೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎಂದು ತಿಳಿದುಕೊಳ್ಳಿ. ಅದೇ ರೀತಿಯಾಗಿ ಪ್ರತಿಯೊಂದು ರಾಶಿಯವರಿಗೆ ಅದೃಷ್ಟ ಸಂಖ್ಯೆ, ಬಣ್ಣದ ಬಗ್ಗೆ ಗುರೂಜಿ ಮಾಹಿತಿ ನೀಡಿದ್ದಾರೆ ವಿಡಿಯೋ ನೋಡಿ.