Daily horoscope: ಡಾ. ಬಸವರಾಜ ಗುರೂಜಿಯವರಿಂದ ಇಂದಿನ ರಾಶಿ ಭವಿಷ್ಯ ತಿಳಿಯಿರಿ

Updated on: Aug 22, 2025 | 6:44 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೂ ಶುಭ ಸಂಖ್ಯೆ ಮತ್ತು ದಿಕ್ಕನ್ನು ತಿಳಿಸಿದ್ದಾರೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ವೃಷಭ ರಾಶಿಯವರಿಗೆ ಸಾಲ ತೀರಿಸುವ ಯೋಗ ಇದೆ.

ಬೆಂಗಳೂರು, ಆಗಸ್ಟ್​ 22: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ವರ್ಷ ಋತು, ಶ್ರಾವಣ ಚಾಂದ್ರ ಮಾಸ, ಸಿಂಹ ಸೌರ ಮಾಸ, ಮಘಾ ಮಹಾನಕ್ಷತ್ರ, ಶುಕ್ರವಾರ, ಚತುರ್ದಶೀ ತಿಥಿ, ಆಶ್ಲೇಷಾ ನಿತ್ಯನಕ್ಷತ್ರ. ಪ್ರತಿ ರಾಶಿಯವರಿಗೆ ಶುಭ ದಿಕ್ಕು ಮತ್ತು ಅದೃಷ್ಟ ಸಂಖ್ಯೆಯನ್ನು ಕೂಡ ತಿಳಿಸಲಾಗಿದೆ. ವಿಡಿಯೋ ನೋಡಿ.

 

Loading...
Unable to load recommendations.
Follow Us