Daily horoscope: ಈ ರಾಶಿಯವರಿಗೆ ಏಳು ಗ್ರಹಗಳ ಶುಭಫಲ, ಹಣಕಾಸಿನ ವಿಷಯದಲ್ಲಿ ಜಾಗೃತರಾಗಿರಿ

Updated on: Aug 25, 2025 | 6:59 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ದಿನಭವಿಷ್ಯ ಕಾರ್ಯಕ್ರಮದಲ್ಲಿ 12 ರಾಶಿಗಳ ಫಲಾಫಲಗಳ ಬಗ್ಗೆ ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೂ ಆರ್ಥಿಕ, ವೃತ್ತಿಪರ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೃಷ್ಟ ಸಂಖ್ಯೆ ಮತ್ತು ಶುಭ ಬಣ್ಣಗಳ ಬಗ್ಗೆ ಸಹ ತಿಳಿಸಿಕೊಡಲಾಗಿದೆ.

ಬೆಂಗಳೂರು, ಆಗಸ್ಟ್​​ 25: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ವರ್ಷ ಋತು, ಭಾದ್ರಪದ ಚಾಂದ್ರ ಮಾಸ, ಸಿಂಹ ಸೌರ ಮಾಸ, ಮಘಾ ಮಹಾನಕ್ಷತ್ರ, ಸೋಮವಾರ, ಕೃಷ್ಣಪಕ್ಷ, ದ್ವಿತೀಯಾ ತಿಥಿ, ಉತ್ತರಾಫಲ್ಗುಣೀ ನಿತ್ಯನಕ್ಷತ್ರ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಪಲ ಕುರಿತು ಮಾಹಿತಿ ನೀಡಿದ್ದಾರೆ ವಿಡಿಯೋ ನೋಡಿ.