Video: ಮನೆಯಿಲ್ಲದ, ಶಾಲೆಗೆ ಹೋಗಲು ಆಗದ ಮಕ್ಕಳಿಗೆ ಫುಟ್ಪಾತ್​ನಲ್ಲಿ ಕುಳಿತು ಪಾಠ ಮಾಡಿದ ವ್ಯಕ್ತಿ

Updated on: Feb 17, 2026 | 11:34 AM

ಮನೆಯಿಲ್ಲದ, ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ವ್ಯಕ್ತಿಯೊಬ್ಬ ಫುಟ್ಪಾತ್​ನಲ್ಲಿ ಕುಳಿತು ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯ ಫುಟ್ಪಾತ್​ನಲ್ಲಿ ಮಕ್ಕಳ ಮಧ್ಯೆ ಕುಳಿತು ವ್ಯಕ್ತಿಯೊಬ್ಬ ಪಾಠ ಮಾಡಿದ್ದಾರೆ. ಆಶ್ರಯವಿಲ್ಲದ ಮಕ್ಕಳಿಗೆ ಕಲಿಸುತ್ತಿರುವುದು ಖ್ಯಾತಿಗಾಗಿ ಅಲ್ಲ, ಚಪ್ಪಾಳೆಗಾಗಿ ಅಲ್ಲ ಆದರೆ ಮಾನವೀಯತೆಗಾಗಿ. ವಿಡಿಯೋವನ್ನು ಗಮನಿಸಿದ ವಿದ್ಯಾರ್ಥಿಯೊಬ್ಬರು ಇವರು ನಮ್ಮ ಶಿಕ್ಷಕರು ನನಗೆ 10ನೇ ತರಗತಿಯಲ್ಲಿ ಪಾಠ ಮಾಡಿದ್ದರು ಎಂದು ಕಮೆಂಟ್ ಮಾಡಿದ್ದಾರೆ.ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ನವದೆಹಲಿ, ಫೆಬ್ರವರಿ 17: ಮನೆಯಿಲ್ಲದ, ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳಿಗೆ ವ್ಯಕ್ತಿಯೊಬ್ಬ ಫುಟ್ಪಾತ್​ನಲ್ಲಿ ಕುಳಿತು ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯ ಫುಟ್ಪಾತ್​ನಲ್ಲಿ ಮಕ್ಕಳ ಮಧ್ಯೆ ಕುಳಿತು ವ್ಯಕ್ತಿಯೊಬ್ಬ ಪಾಠ ಮಾಡಿದ್ದಾರೆ. ಆಶ್ರಯವಿಲ್ಲದ ಮಕ್ಕಳಿಗೆ ಕಲಿಸುತ್ತಿರುವುದು ಖ್ಯಾತಿಗಾಗಿ ಅಲ್ಲ, ಚಪ್ಪಾಳೆಗಾಗಿ ಅಲ್ಲ ಆದರೆ ಮಾನವೀಯತೆಗಾಗಿ. ವಿಡಿಯೋವನ್ನು ಗಮನಿಸಿದ ವಿದ್ಯಾರ್ಥಿಯೊಬ್ಬರು ಇವರು ನಮ್ಮ ಶಿಕ್ಷಕರು ನನಗೆ 10ನೇ ತರಗತಿಯಲ್ಲಿ ಪಾಠ ಮಾಡಿದ್ದರು ಎಂದು ಕಮೆಂಟ್ ಮಾಡಿದ್ದಾರೆ.ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More