‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
Dhruva Sarja: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಎರಡನೇ ಹಾಡು ಇಂದು (ಮಾರ್ಚ್ 29) ಬಿಡುಗಡೆ ಆಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ, ‘ಕೆಡಿ’ ಸಿನಿಮಾದ ಇಬ್ಬರು ನಾಯಕರ ಬಗ್ಗೆ ಮಾತನಾಡಿದ್ದಾರೆ. ಧ್ರುವ ದೃಷ್ಟಿಯಲ್ಲಿ ‘ಕೆಡಿ’ ಸಿನಿಮಾದ ನಾಯಕರುಗಳು ಯಾರು? ನೋಡಿ ವಿಡಿಯೋ...
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಎರಡನೇ ಹಾಡು ಇಂದು (ಮಾರ್ಚ್ 29) ಬಿಡುಗಡೆ ಆಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ, ‘ಕೆಡಿ’ ಸಿನಿಮಾದ ಇಬ್ಬರು ನಾಯಕರ ಬಗ್ಗೆ ಮಾತನಾಡಿದ್ದಾರೆ. ಧ್ರುವ ದೃಷ್ಟಿಯಲ್ಲಿ ‘ಕೆಡಿ’ ಸಿನಿಮಾದ ನಾಯಕರುಗಳು ಯಾರು? ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 29, 2025 10:32 PM