ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ

Updated on: May 13, 2026 | 9:31 PM

Dileep Raj daughter: ಸಿನಿಮಾ ಮತ್ತು ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದ ನಟ ದಿಲೀಪ್ ರಾಜ್ ಇಂದು (ಮೇ 13) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಬಹುಮುಖ ಪ್ರತಿಭೆ ಹೊಂದಿದ್ದ ದಿಲೀಪ್ ಅವರು ಒಳ್ಳೆಯ ನಟ ಆಗಿರುವ ಜೊತೆಗೆ ಒಳ್ಳೆಯ ನೃತ್ಯಗಾರ ಸಹ ಆಗಿದ್ದರು. ನಿಧನ ಹೊಂದುವ ಕೆಲ ತಿಂಗಳ ಮೊದಲ ಮಗಳೊಟ್ಟಿಗೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು ದಿಲೀಪ್. ಇಲ್ಲಿದೆ ನೋಡಿ ಆ ವಿಡಿಯೋ...

ಸಿನಿಮಾ (Cinema) ಮತ್ತು ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದ ನಟ ದಿಲೀಪ್ ರಾಜ್ ಇಂದು (ಮೇ 13) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಬಹುಮುಖ ಪ್ರತಿಭೆ ಹೊಂದಿದ್ದ ದಿಲೀಪ್ ಅವರು ಒಳ್ಳೆಯ ನಟ ಆಗಿರುವ ಜೊತೆಗೆ ಒಳ್ಳೆಯ ನೃತ್ಯಗಾರ ಸಹ ಆಗಿದ್ದರು. ನಿಧನ ಹೊಂದುವ ಕೆಲ ತಿಂಗಳ ಮೊದಲ ಮಗಳೊಟ್ಟಿಗೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು ದಿಲೀಪ್. ಇಲ್ಲಿದೆ ನೋಡಿ ಆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: May 13, 2026 09:30 PM
Follow Us