ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ

Updated on: May 12, 2026 | 6:54 PM

Diljit Dosanjh: ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ ತಮ್ಮ ಲೈವ್ ಕಾನ್ಸರ್ಟ್​​ಗಳಿಂದ ಭಾರಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರ ಕಾನ್ಸರ್ಟ್​​ಗಳು ಹೋದಲ್ಲೆಲ್ಲ ಸೂಪರ್ ಹಿಟ್ ಆಗುತ್ತಿವೆ. ಜನ ಮುಗಿಬಿದ್ದು ಅವರ ಶೋಗೆ ಟಿಕೆಟ್ಟುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ದಿಲ್ಜೀತ್ ದೊಸ್ಸಾಂಜ್ ಅಮೆರಿಕದಲ್ಲಿ ಶೋ ಮಾಡುತ್ತಿದ್ದು, ಅಮೆರಿಕದ ಶಿಕಾಗೋನಲ್ಲಿ ಫುಲ್ ಪ್ಯಾಕ್ ಶೋ ಮಾಡಿದ್ದಾರೆ. ಭಾರಿ ಜನ ದಿಲ್ಜೀತ್ ಶೋ ನೋಡಲು ಆಗಮಿಸಿದ್ದರು.

ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ (Diljit Dosanjh) ತಮ್ಮ ಲೈವ್ ಕಾನ್ಸರ್ಟ್​​ಗಳಿಂದ ಭಾರಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರ ಕಾನ್ಸರ್ಟ್​​ಗಳು ಹೋದಲ್ಲೆಲ್ಲ ಸೂಪರ್ ಹಿಟ್ ಆಗುತ್ತಿವೆ. ಜನ ಮುಗಿಬಿದ್ದು ಅವರ ಶೋಗೆ ಟಿಕೆಟ್ಟುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ದಿಲ್ಜೀತ್ ದೊಸ್ಸಾಂಜ್ ಅಮೆರಿಕದಲ್ಲಿ ಶೋ ಮಾಡುತ್ತಿದ್ದು, ಅಮೆರಿಕದ ಶಿಕಾಗೋನಲ್ಲಿ ಫುಲ್ ಪ್ಯಾಕ್ ಶೋ ಮಾಡಿದ್ದಾರೆ. ಭಾರಿ ಜನ ದಿಲ್ಜೀತ್ ಶೋ ನೋಡಲು ಆಗಮಿಸಿದ್ದರು. ಅದರ ಕೆಲ ವಿಡಿಯೋಗಳನ್ನು ದಿಲ್ಜೀತ್ ದೊಸ್ಸಾಂಜ್ ಹಂಚಿಕೊಂಡಿದ್ದು ಅವುಗಳಲ್ಲಿ ಒಂದು ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More