Video: ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಬಳೆ ಕದಿಯಲು ಯತ್ನಿಸಿದ ಡಿಎಂಕೆ ಸದಸ್ಯ

|

Updated on: Mar 05, 2025 | 10:33 AM

ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಡಿಎಂಕೆ ಸದಸ್ಯನೊಬ್ಬ ಮಹಿಳೆಯ ಬಳೆ ಕದಿಯಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಕಳ್ಳರಿಂದ ತುಂಬಿದೆ ಎಂದು ಹೇಳಲು ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೂನೂರು ಪುರಸಭೆಯ ವಾರ್ಡ್ 25 ರ ಡಿಎಂಕೆ ಕೌನ್ಸಿಲರ್ ಜಾಕಿರ್ ಹುಸೇನ್, ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಬಳೆಯನ್ನು ಕದಿಯಲು ಯತ್ನಿಸಿದ್ದರು. ಬಳಿಕ ಮಹಿಳೆ ಕೈಯನ್ನು ಹಿಂದೆ ಸರಿಸಿ ತಪ್ಪಿಸಿಕೊಂಡಿದ್ದಾರೆ.

ತಮಿಳುನಾಡು, ಮಾರ್ಚ್​ 05: ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಡಿಎಂಕೆ ಸದಸ್ಯನೊಬ್ಬ ಮಹಿಳೆಯ ಬಳೆ ಕದಿಯಲು ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಕಳ್ಳರಿಂದ ತುಂಬಿದೆ ಎಂದು ಹೇಳಲು ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೂನೂರು ಪುರಸಭೆಯ ವಾರ್ಡ್ 25 ರ ಡಿಎಂಕೆ ಕೌನ್ಸಿಲರ್  ಜಾಕಿರ್ ಹುಸೇನ್, ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಬಳೆಯನ್ನು ಕದಿಯಲು ಯತ್ನಿಸಿದ್ದರು. ಬಳಿಕ ಮಹಿಳೆ ಕೈಯನ್ನು ಹಿಂದೆ ಸರಿಸಿ ತಪ್ಪಿಸಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 05, 2025 10:06 AM