ಪೂಜೆ ಮಾಡುವ ಸಮಯದಲ್ಲಿ ನಿಮಗೆ ಬೇರೆ ಆಲೋಚನೆಗಳು ಬಂದ್ರೆ ಹೀಗೆ ಮಾಡಿ
ಮನೆಯ ನೆಮ್ಮದಿಗಾಗಿ, ಶಾಂತಿಗಾಗಿ ನಾವು ಪ್ರತಿದಿನ ಪೂಜೆ ಮಾಡುವ ಅಭ್ಯಾಸ ಇರುತ್ತೆ. ನಮ್ಮ ಬಾಯಿಂದ ಮಂತ್ರ ಪಠಣೆಯಾಗುತ್ತಿರುತ್ತೆ, ಕೈಯಿಂದ ದೇವರ ಮೇಲೆ ಹೂ ಅರ್ಚನೆಯಾಗುತ್ತಿರುತ್ತೆ. ಆದರೆ ನಮ್ಮ ಮನಸ್ಸು ಮಾತ್ರ ಬೇರೆಲ್ಲೂ ಸಂಚರಿಸುತ್ತಿರುತ್ತೆ. ಇಂತಹ ಸಮಸ್ಯೆಗಳು ಅನೇಕರಲ್ಲಿ ಕಾಡೋದು ಸಹಜ. ಹಾಗಾದ್ರೆ ನಮ್ಮ ಮನಸ್ಸು ನಮ್ಮೊಡನಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಹೋಮ-ಹವನ, ಯಜ್ಞ, ಪೂಜೆ, ಪರಾಯಣ, ರಾಮಕೋಟಿ ಬರೆಯುವಾಗ, ಜಪ-ತಪ, ಹೀಗೆ ದೇವರ ಕಾರ್ಯ ಮಾಡುವಾಗ ಕೆಲವೊಮ್ಮೆ ನಮ್ಮ ಮನಸ್ಸು ನಮ್ಮಲ್ಲಿ ಕೇಂದ್ರೀಕೃತವಾಗಿರುವುದಿಲ್ಲ. ಜಪದ ನಡುವೆಯೂ ಮನಸಲ್ಲಿ ಅನೇಕ ಇತರೆ ಆಲೋಚನೆಗಳು ಸುಳಿದಾಡುತ್ತಿರುತ್ತವೆ. ನಮ್ಮ ಬಾಯಿಂದ ಮಂತ್ರ ಪಠಣೆಯಾಗುತ್ತಿರುತ್ತೆ, ಕೈಯಿಂದ ದೇವರ ಮೇಲೆ ಹೂ ಅರ್ಚನೆಯಾಗುತ್ತಿರುತ್ತೆ. ಆದರೆ ನಮ್ಮ ಮನಸ್ಸು ಮಾತ್ರ ಬೇರೆಲ್ಲೂ ಸಂಚರಿಸುತ್ತಿರುತ್ತೆ. ಇಂತಹ ಸಮಸ್ಯೆಗಳು ಅನೇಕರಲ್ಲಿ ಕಾಡೋದು ಸಹಜ. ಹಾಗಾದ್ರೆ ನಮ್ಮ ಮನಸ್ಸು ನಮ್ಮೊಡನಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ