Video: ನಾಯಿಯಿಂದ ಕಚ್ಚಿಸಿಕೊಂಡಿದ್ದಲ್ಲದೆ ನಾಯಿಯ ಮಾಲೀಕರಿಂದಲೂ ಪೆಟ್ಟು ತಿಂದ ಮಹಿಳೆ

Updated on: Nov 28, 2025 | 12:17 PM

ಸಾಮಾನ್ಯವಾಗಿ ತಮ್ಮ ಮನೆಯ ನಾಯಿ ಕಚ್ಚಿದರೆ ಕ್ಷಮೆ ಕೇಳುವುದು ಒಳ್ಳೆಯ ವ್ಯಕ್ತಿಯ ಲಕ್ಷಣ, ಆದರೆ ಇಲ್ಲೊಬ್ಬ ಮಹಿಳೆ ನಾಯಿ ಕಚ್ಚಿಸಿಕೊಂಡವಳಿಗೆ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ರಾಜ್​ಕೋಟ್​ನಲ್ಲಿ ನಡೆದಿದೆ. ಇದು ಅಪಾರ್ಟ್​ಮೆಂಟ್​ನಲ್ಲಿ ನಡೆದ ಘಟನೆ ಇದಾಗಿದೆ. ಮಹಿಳೆಯೊಬ್ಬರು ಮೊದಲು ಬಂದು ಮನೆಯ ಬಾಗಿಲು ತೆರೆಯುತ್ತಿರುತ್ತಾರೆ. ಅದೇ ಸಮಯಕ್ಕೆ ಮತ್ತೊಬ್ಬ ಮಹಿಳೆ ಲಿಫ್ಟ್​ ಬಳಿ ಬರುತ್ತಾರೆ ಅದೇ ಸಮಯಕ್ಕೆ ಬಾಲಕನೊಬ್ಬ ನಾಯಿಯ ಜತೆ ಬರುತ್ತಾನೆ. ಆಗ ನಾಯಿ ಮಹಿಳೆ ಮೇಲೆ ದಾಳಿ ಮಾಡುತ್ತೆ, ಆಗ ಮಹಿಳೆ ಬಾಲಕನಿಗೆ ಬೈದಾಗ ಅಲ್ಲೇ ಇದ್ದ ಬಾಲಕನ ತಾಯಿ ನಾಯಿ ಕಚ್ಚಿಸಿಕೊಂಡವಳ ಕಪಾಳಕ್ಕೆ ಬಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ರಾಜ್​ಕೋಟ್​, ನವೆಂಬರ್ 28: ಸಾಮಾನ್ಯವಾಗಿ ತಮ್ಮ ಮನೆಯ ನಾಯಿ ಕಚ್ಚಿದರೆ ಕ್ಷಮೆ ಕೇಳುವುದು ಒಳ್ಳೆಯ ವ್ಯಕ್ತಿಯ ಲಕ್ಷಣ, ಆದರೆ ಇಲ್ಲೊಬ್ಬ ಮಹಿಳೆ ನಾಯಿ ಕಚ್ಚಿಸಿಕೊಂಡವಳಿಗೆ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ರಾಜ್​ಕೋಟ್​ನಲ್ಲಿ ನಡೆದಿದೆ. ಇದು ಅಪಾರ್ಟ್​ಮೆಂಟ್​ನಲ್ಲಿ ನಡೆದ ಘಟನೆ ಇದಾಗಿದೆ. ಮಹಿಳೆಯೊಬ್ಬರು ಮೊದಲು ಬಂದು ಮನೆಯ ಬಾಗಿಲು ತೆರೆಯುತ್ತಿರುತ್ತಾರೆ. ಅದೇ ಸಮಯಕ್ಕೆ ಮತ್ತೊಬ್ಬ ಮಹಿಳೆ ಲಿಫ್ಟ್​ ಬಳಿ ಬರುತ್ತಾರೆ ಅದೇ ಸಮಯಕ್ಕೆ ಬಾಲಕನೊಬ್ಬ ನಾಯಿಯ ಜತೆ ಬರುತ್ತಾನೆ. ಆಗ ನಾಯಿ ಮಹಿಳೆ ಮೇಲೆ ದಾಳಿ ಮಾಡುತ್ತೆ, ಆಗ ಮಹಿಳೆ ಬಾಲಕನಿಗೆ ಬೈದಾಗ ಅಲ್ಲೇ ಇದ್ದ ಬಾಲಕನ ತಾಯಿ ನಾಯಿ ಕಚ್ಚಿಸಿಕೊಂಡವಳ ಕಪಾಳಕ್ಕೆ ಬಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ