Video: ಏನ್ ನಡೀತಿದೆ ಅಲ್ಲಿ? ನಾಯಿಗೂ ಜನರ ಜಗಳ ನೋಡುವ ಕುತೂಹಲ

Updated on: Jan 29, 2026 | 2:45 PM

ಸಾಮಾನ್ಯವಾಗಿ ಒಂದಿಷ್ಟು ಜನ ಒಟ್ಟಿಗೆ ವಾಸಿಸುತ್ತಿದ್ದಾರೆಂದರೆ ಜಗಳಗಳು ಸಾಮಾನ್ಯ. ಒಬ್ಬರಿಗೆ ಒಂದು ಸರಿ ಎನಿಸಿದರೆ ಮತ್ತೊಬ್ಬರಿಗೆ ಅದು ತಪ್ಪೆನಿಸುವುದು. ಬೀದಿಯಲ್ಲಿ ಜಗಳ ನಡೆಯುತ್ತಿರುವಾಗ ಜನರು ನಿಂತು ನೋಡುವುದು ಕಾಮನ್ ಆದರೆ ನಾಯಿಗೂ ಇದೇನಿದು ಕುತೂಹಲ. ತಾರಸಿಯಲ್ಲಿ ನಿಂತು ಕೆಳಗೆ ನಡೆಯುತ್ತಿರುವ ಜಗಳವನ್ನು ನಾಯಿಯೊಂದು ಗಂಭೀರವಾಗಿ ನಿಂತು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 29, 2026 02:44 PM