ಹುಬ್ಬಳ್ಳಿಯಲ್ಲಿ ಮಿತಿಮೀರಿದ ಬೈಕ್​ ವ್ಹೀಲಿಂಗ್​ ಪುಂಡರ ಹಾವಳಿ; ಪೊಲೀಸರ ಮೌನಕ್ಕೆ ಸಾರ್ವಜನಿಕರು ಕಿಡಿ

Edited By: ಕಿರಣ್ ಹನುಮಂತ್​ ಮಾದಾರ್

Updated on: Dec 20, 2023 | 3:00 PM

ಬೈಕ್​ ವ್ಹೀಲಿಂಗ್(Bike wheeling) ಪುಂಡರ ಹಾವಳಿ ಮೀತಿ ಮೀರಿದೆ. ಆದರೆ, ಪೊಲೀಸರಿಗೆ ಮಾತ್ರ ಇದುವರೆಗೂ ಇಂತಹವರಿಗೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಹುಬ್ಬಳ್ಳಿ(Hubballi)ಯ ವಿದ್ಯಾನಗರ, ಕೇಶ್ವಾಪುರದ ನಡು ರಸ್ತೆಯಲ್ಲಿ ಬೈಕ್​ ಪುಂಡರ ಹಾವಳಿ ಹೆಚ್ಚಳವಾಗಿದ್ದು, ಬೈಕ್​​ ನಂಬರ್​ ಪ್ಲೇಟ್​ ಬದಲಿಸಿ ವ್ಹೀಲಿಂಗ್​ ಮಾಡುತ್ತಿದ್ದಾರೆ.

ಹುಬ್ಬಳ್ಳಿ, ಡಿ.20: ಬೈಕ್​ ವ್ಹೀಲಿಂಗ್(Bike wheeling) ಪುಂಡರ ಹಾವಳಿ ಮೀತಿ ಮೀರಿದೆ. ಆದರೆ, ಪೊಲೀಸರಿಗೆ ಮಾತ್ರ ಇದುವರೆಗೂ ಇಂತಹವರಿಗೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಹುಬ್ಬಳ್ಳಿ(Hubballi)ಯ ವಿದ್ಯಾನಗರ, ಕೇಶ್ವಾಪುರದ ನಡು ರಸ್ತೆಯಲ್ಲಿ ಬೈಕ್​ ಪುಂಡರ ಹಾವಳಿ ಹೆಚ್ಚಳವಾಗಿದ್ದು, ಬೈಕ್​​ ನಂಬರ್​ ಪ್ಲೇಟ್​ ಬದಲಿಸಿ ವ್ಹೀಲಿಂಗ್​ ಮಾಡುತ್ತಿದ್ದಾರೆ. ಈ ಹಿನ್ನಲೆ ರೊಚ್ಚಿಗೆದ್ದ ಸಾರ್ವಜನಿಕರು ಕಂಡು ಕಾಣದಂತೆ ವರ್ತಿಸುತ್ತಿರುವ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಬೈಕ್​ ವ್ಹೀಲಿಂಗ್​​ ಮಾಡಿ ಹುಚ್ಚಾಟ ಮೆರೆದ ಪುಂಡರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More