ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ

Updated on: Nov 18, 2026 | 6:41 PM

ಸೌಂದರ್ಯಾ ಶೆಟ್ಟಿ ಮತ್ತು ಆಸಿಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದರು ಆದರೆ ಕಳೆದ ವಾರದಿಂದ ಇಬ್ಬರೂ ಪರಸ್ಪರ ದುಶ್ಮನ್​​ಗಳಾಗಿದ್ದಾರೆ. ಪರಸ್ಪರರ ಮೇಲೆ ಜಗಳ ಮಾಡಿದ್ದಾರೆ, ದೂರುಗಳನ್ನು ಹೇಳಿದ್ದಾರೆ. ಈ ವಾರ ನಾಮಿನೇಷನ್ ಮಾಡುವಾಗ ಆಸಿಯಾ, ಸೌಂದರ್ಯಾರನ್ನು ನಾಮಿನೇಟ್ ಮಾಡಿ ಅವರ ಮೇಲೆ ಸಗಣಿ ಸುರಿದ್ದಾರೆ. ಈ ವೇಳೆ ಸೌಂದರ್ಯಾ ಮತ್ತು ಆಸಿಯಾ ನಡುವೆ ಮತ್ತೆ ಜಗಳ ನಡೆದಿದೆ. ಆದರೆ ಜಗಳದ ವೇಳೆ ಸೌಂದರ್ಯಾ, ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ, ನಿನ್ನನ್ನು ಬಾರಿಸಿ ಬಿಡುತ್ತೇನೆ ಎಂದು ಮುನ್ನುಗ್ಗಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಮತ್ತು ಆಸಿಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದರು ಆದರೆ ಕಳೆದ ವಾರದಿಂದ ಇಬ್ಬರೂ ಪರಸ್ಪರ ದುಶ್ಮನ್​​ಗಳಾಗಿದ್ದಾರೆ. ಪರಸ್ಪರರ ಮೇಲೆ ಜಗಳ ಮಾಡಿದ್ದಾರೆ, ದೂರುಗಳನ್ನು ಹೇಳಿದ್ದಾರೆ. ಈ ವಾರ ನಾಮಿನೇಷನ್ ಮಾಡುವಾಗ ಆಸಿಯಾ, ಸೌಂದರ್ಯಾರನ್ನು ನಾಮಿನೇಟ್ ಮಾಡಿ ಅವರ ಮೇಲೆ ಸಗಣಿ ಸುರಿದ್ದಾರೆ. ಈ ವೇಳೆ ಸೌಂದರ್ಯಾ ಮತ್ತು ಆಸಿಯಾ ನಡುವೆ ಮತ್ತೆ ಜಗಳ ನಡೆದಿದೆ. ಆದರೆ ಜಗಳದ ವೇಳೆ ಸೌಂದರ್ಯಾ, ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ, ನಿನ್ನನ್ನು ಬಾರಿಸಿ ಬಿಡುತ್ತೇನೆ ಎಂದು ಮುನ್ನುಗ್ಗಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More