Dharmasthala: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಫೆಕ್ಟ್; ಸೀಟ್ ರಿಸರ್ವೇಶನ್ಗೆ ಮಹಿಳೆಯರ ಟೆಕ್ನಿಕ್ ನೋಡಿ
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಎಫೆಕ್ಟ್ಯಿಂದ ಧರ್ಮಸ್ಥಳದಲ್ಲಿ ಕೆಎಸ್ಆರ್ಟಿಸಿ ಬಸ್ ಫುಲ್ ರಶ್ ಆಗಿದೆ. ಈ ಮಧ್ಯೆ ಮಹಿಳೆಯರು ಬಸ್ ವಿಂಡೋ ಮೂಲಕ ಮಕ್ಕಳನ್ನ ತಳ್ಳಿ ಸೀಟ್ ರಿಸರ್ವ್ ಮಾಡುತ್ತಿದ್ದಾರೆ.
ಮಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅದರಂತೆ ಮಹಿಳೆಯರು ದೇವಸ್ಥಾನಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಕಾರಣ ಬಸ್ಗಳು ಫುಲ್ ಆಗಿದ್ದು, ಸೀಟ್ ಹಿಡಿದುಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಮಹಿಳೆಯರು ಇದಕ್ಕೊಂದು ಟೆಕ್ನಿಕ್ ಕಂಡು ಹಿಡಿದುಕೊಂಡಿದ್ದು, ಮಕ್ಕಳನ್ನು ಕಿಟಕಿಯಿಂದ ಹತ್ತಿಸಿ ಸೀಟ್ ರಿಸರ್ವೇಶನ್ ಮಾಡುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us