Updated on:Jun 25, 2023 | 12:44 PM
ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ನಾನ್ ಎಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆ ಜಾರಿಯಾಗಿ ಎರಡುವಾರ ಕಳೆದಿದೆ.
ನಿನ್ನೆ (ಜೂ.24) ರಂದು 58 ಲಕ್ಷದ 14 ಸಾವಿರದ 524 ಮಹಿಳೆಯರ ಪ್ರಯಾಣ ಮಾಡಿದ್ದರು.
ಕಳೆದ ವಾರಕ್ಕೆ ಹೋಲಿಸಿದರೇ ಈ ವಾರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
KSRTCಯಲ್ಲಿ ಈ ವಾರ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ: 17,29,314 ಮತ್ತು ಟಿಕೆಟ್ ಮೌಲ್ಯ: ₹4,92,92,066
NWRTCಈ ವಾರ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ: 14,01,910 ಮತ್ತು ಒಟ್ಟು ಟಿಕೆಟ್ ಮೌಲ್ಯ: ₹3,50,40,233
KKRTCಯಲ್ಲಿ ಈ ವಾರ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ: 7,88,156 ಮತ್ತು ಒಟ್ಟು ಟಿಕೆಟ್ ಮೌಲ್ಯ: ₹2,55,94,985
BMTCಯಲ್ಲಿ ಈ ವಾರ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ: 18,95,144 ಮತ್ತು ಟಿಕೆಟ್ ಮೌಲ್ಯ: ₹2,41,94,354
ಜೂನ್ 11 ರಿಂದ ಜೂನ್ 24 ರವರೆಗೆ ನಾಲ್ಕು ನಿಗಮದ ಬಸ್ಗಳಲ್ಲಿ ಒಟ್ಟು 7,15,58,775 ಮಹಿಳೆಯರು ಪ್ರಯಾಣ ಮಾಡಿದ್ದು, ಟಿಕೆಟ್ ಮೌಲ್ಯ ₹166,09,27,526
Published On - 12:43 pm, Sun, 25 June 23