US-Israel Strikes On Iran: ಇಸ್ರೇಲ್ ಏರ್ಸ್ಟ್ರೈಕ್ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಹ ಸಾವನ್ನಿದ್ದಾರೆ ಎಂದು ತಿಳಿದುಬಂದಿದೆ. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿದ್ದರು. ಟೆಹರಾನ್ ಹೊರವಲಯದ ನರ್ಮಕ್ ಬಳಿ ಇರುವ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಕ್ಷೀಪಣಿ ದಾಳಿಯಾಗಿದ್ದು, ಇದರಲ್ಲಿ ಮಹಮೂದ್ ಅಹ್ಮದಿನೆಜಾದ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಟೆಹ್ರಾನ್, (ಮಾರ್ಚ್ 01): ಅಮೆರಿಕ ಹಾಗೂ ಇಸ್ರೇಲ್ (Israeli-US strikes) ಕೊನೆಗೂ ತಮ್ಮ ಗುರಿ ಸಾಧಿಸಿದೆ. ತಮ್ಮ ದೀರ್ಘಕಾಲದ ಶತ್ರುವಿನ ನೆತ್ತರು ಹೀರಿದೆ. ಖಮನೈ ಅಮೆರಿಕದ ಕೆಂಗಣ್ಣಿಗೆ ಅದ್ಯಾವ ಮಟ್ಟಿಗೆ ಗುರಿ ಆಗಿದ್ದ ಅಂದ್ರೆ, ಇಡೀ ಮಧ್ಯಪ್ರಾಚ್ಯದ ಎಲ್ಲಾ ಅರಬ್ ದೇಶಗಳು ಅಮೆರಿಕ, ಇಸ್ರೇಲ್ಗೆ ಬೆಂಬಲವಾಗಿ ನಿಂತಿದ್ವು. ಆದ್ರೆ ಇರಾನ್ ದೇಶವೊಂದೇ ಏಕಾಂಗಿಯಾಗಿ ಅಮೆರಿಕಕ್ಕೆ ಸೆಡ್ಡು ಹೊಡೆದಿತ್ತು. ಅಣು ಬಾಂಬ್ ತಯಾರಿಕೆ ವಿಚಾರವಾಗಿ ಶುರುವಾದ ಅಮೆರಿಕ-ಖಮನೈ ತಿಕ್ಕಾಟ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು. ಆದ್ರೆ ಯಾವುದೇ ಕಾರಣಕ್ಕೂ ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಬೆದರೋ ಮಾತೇ ಇಲ್ಲ ಎಂದು ಸೆಡ್ಡು ಹೊಡೆದು ನಿಂತಿದ್ದ ಖಮನೈ ಕಥೆಯನ್ನೇ ಮುಗಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್, ಅಮೆರಿಕ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಹ ಸಾವನ್ನಿದ್ದಾರೆ ಎಂದು ತಿಳಿದುಬಂದಿದೆ. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿದ್ದರು. ಟೆಹರಾನ್ ಹೊರವಲಯದ ನರ್ಮಕ್ ಬಳಿ ಇರುವ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಕ್ಷೀಪಣಿ ದಾಳಿಯಾಗಿದ್ದು, ಇದರಲ್ಲಿ ಮಹಮೂದ್ ಅಹ್ಮದಿನೆಜಾದ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಇರಾನ್ ಮಧ್ಯಂತರ ಪರಮೋಚ್ಛ ನಾಯಕನ ಹೆಸರು ಘೋಷಣೆ, ಯಾರು ಈ ಅಲಿರೆಜಾ ಅರಾಫಿ?
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು

