ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?

Updated on: Jan 27, 2026 | 1:23 PM

Gilli Nata friends: ಬಿಗ್​​ಬಾಸ್ ಕನ್ನಡ ಸೀಸನ್ 12ರ ವಿಜೇತ ಆಗಿದ್ದಾರೆ ಗಿಲ್ಲಿ ನಟ. ಅವರ ಜನಪ್ರಿಯತೆ ಎತ್ತರಕ್ಕೇರಿದೆ. ಗಿಲ್ಲಿ ಹೋದರು ಜನ ಮುಗಿ ಬೀಳುತ್ತಿದ್ದಾರೆ. ಗಿಲ್ಲಿ ಅವರ ಆಪ್ತ ಗುರು ಅವರು ಆರಂಭದಲ್ಲಿ ಗಿಲ್ಲಿ ಹೇಗಿದ್ದರು, ಆರಂಭದಲ್ಲಿ ಹೇಗೆಲ್ಲ ಕಷ್ಟಪಟ್ಟರು ಎಂಬುದನ್ನು ಗುರು ಅವರು ಹೇಳಿದ್ದಾರೆ. ಇದೀಗ ಬಿಗ್​​ಬಾಸ್​ ನಿಂದಾಗಿ ಅವರಿಗೆ ಸಿಕ್ಕಿರುವ ಜನಪ್ರಿಯತೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ಗಿಲ್ಲಿ ಹಾಗೂ ಕಾವ್ಯಾ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರಾ? ಗುರು ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ವಿಜೇತ ಆಗಿದ್ದಾರೆ ಗಿಲ್ಲಿ ನಟ. ಅವರ ಜನಪ್ರಿಯತೆ ಎತ್ತರಕ್ಕೇರಿದೆ. ಗಿಲ್ಲಿ ಹೋದರು ಜನ ಮುಗಿ ಬೀಳುತ್ತಿದ್ದಾರೆ. ಗಿಲ್ಲಿ ಅವರ ಆಪ್ತ ಗುರು ಅವರು ಆರಂಭದಲ್ಲಿ ಗಿಲ್ಲಿ ಹೇಗಿದ್ದರು, ಆರಂಭದಲ್ಲಿ ಹೇಗೆಲ್ಲ ಕಷ್ಟಪಟ್ಟರು ಎಂಬುದನ್ನು ಗುರು ಅವರು ಹೇಳಿದ್ದಾರೆ. ಇದೀಗ ಬಿಗ್​​ಬಾಸ್​ ನಿಂದಾಗಿ ಅವರಿಗೆ ಸಿಕ್ಕಿರುವ ಜನಪ್ರಿಯತೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ಗಿಲ್ಲಿ ಹಾಗೂ ಕಾವ್ಯಾ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರಾ? ಗುರು ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More