ವಿಜಯದಶಮಿ ಹಬ್ಬದಂದು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Updated on: Oct 02, 2025 | 6:55 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ನಾಡಿನಾದ್ಯಂತ ವಿಜಯದಶಮಿ ಹಬ್ಬ. ಪ್ರತಿಯೊಂದು ರಾಶಿಗಳಿಗೆ ಅನುಗುಣವಾಗಿ ಅದೃಷ್ಟ ಸಂಖ್ಯೆ ಮತ್ತು ಪಠಿಸಬೇಕಾದ ಶುಭ ಮಂತ್ರವನ್ನು ಗುರೂಜಿ ತಿಳಿಸಿಕೊಟ್ಟಿದ್ದಾರೆ ವಿಡಿಯೋ ನೋಡಿ.

ಬೆಂಗಳೂರು, ಅಕ್ಟೋಬರ್​ 02: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತು, ಆಶ್ವಯುಜ ಚಾಂದ್ರ ಮಾಸ, ಕನ್ಯಾ ಸೌರ ಮಾಸ, ಹಸ್ತ ಮಹಾನಕ್ಷತ್ರ, ಗುರುವಾರ, ಶುಕ್ಲ ಪಕ್ಷ, ದಶಮೀ ತಿಥಿ, ಧನಿಷ್ಠಾ ನಿತ್ಯನಕ್ಷತ್ರ, ಪ್ರೀತಿ ಯೋಗ, ವಣಿಜ ಕರಣ. ಇಂದು ವಿಜಯದಶಮಿ ಹಬ್ಬ. ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ.