‘ಹಳ್ಳಿ ಪವರ್’; ನಗರದಿಂದ ಹಳ್ಳಿ ಸೇರಿದ ಸುಂದರಿಯರ ಪಾಡು ನೋಡಿ
Halli Power Show: ‘ಹಳ್ಳಿ ಪವರ್’ ಹೆಸರಿನ ರಿಯಾಲಿಟಿ ಶೋಗ ಈಗ ಆರಂಭ ಆಗಿದೆ. ಜೀ ಪವರ್ನಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಅಕುಲ್ ಬಾಲಾಜಿ ಅವರು ಈ ಶೋನ ನೇತೃತ್ವ ವಹಿಸಿದ್ದಾರೆ. ಶೋ ಬಗ್ಗೆ, ಶೋ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ.
‘ಹಳ್ಳಿ ಪವರ್’ ಹೆಸರಿನ ರಿಯಾಲಿಟಿ ಶೋ ಹೊಸ ವಾಹಿನಿ ‘ಜೀ ಪವರ್’ನಲ್ಲಿ ಪ್ರಸಾರ ಕಾಣುತ್ತಿದೆ. ಅಕುಲ್ ಬಾಲಾಜಿ ಅವರು ಶೋನ ನೇತೃತ್ವ ವಹಿಸಿದ್ದಾರೆ. ಬೆಳಗಾವಿಯ ಸಂಗೊಳ್ಳಿಯಲ್ಲಿ ಈ ಶೋ ನಡೆಯುತ್ತಿದೆ. ಇದಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ರಶ್ಮಿ, ಯುಕ್ತ, ಮೊನಿಷಾ, ಗಗನ, ಕಾವ್ಯಾ, ಚಿನ್ಮಯಿ ಮೊದಲಾದವರು ಶೋನ ಭಾಗ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 01, 2025 10:36 AM