Loading video

ಹನುಮಂತ-ಕುರಿ ಪ್ರತಾಪ್ ಕಾಮಿಡಿಗೆ ಪ್ರೇಕ್ಷಕರು ಫುಲ್ ಫ್ಲ್ಯಾಟ್

|

Updated on: Feb 23, 2025 | 8:14 AM

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಹಾಸ್ಯ ಮಾಡಿದ್ದು ಇದೆ. ಅವರು ಸಾಕಷ್ಟು ಬಾರಿ ನಗಿಸಿದ್ದಾರೆ. ಈಗ ಅವರು ‘ಮಜಾ ಟಾಕೀಸ್’ ಹಾಗೂ ‘ಬಾಯ್ಸ್ vs ಗರ್ಲ್ಸ್’ ಮಹಾ ಮಿಲನದಲ್ಲಿ ಹೈಲೈಟ್ ಆಗಿದ್ದಾರೆ. ಅವರು ಮಾಡಿರೋ ಕಾಮಿಡಿ ಎಲ್ಲ ಕಡೆಗಳಲ್ಲಿ ಗಮನ ಸೆಳೆದಿದೆ.

ಹನುಮಂತ ಅವರು ನಗಿಸುವುದರಲ್ಲಿ ಸದಾ ಮುಂದು. ಇನ್ನು ಕುರಿ ಪ್ರತಾಪ್ ಬಗ್ಗೆ ಅಂತೂ ಹೇಳೋದೇ ಬೇಡ. ಅವರು ಎಕ್ಸ್​ಪ್ರೆಷನ್​ಗಳ ಮೂಲಕ ಪ್ರೇಕ್ಷಕರಲ್ಲಿ ನಗು ತರಿಸುತ್ತಾರೆ. ಇವರಿಬ್ಬರೂ ಒಂದಾಗಿಬಿಟ್ಟರೆ? ಹೀಗೊಂದು ಅಪರೂಪದ ಕ್ಷಣಕ್ಕೆ ‘ಮಜಾ ಟಾಕೀಸ್’ ಹಾಗೂ ‘ಬಾಯ್ಸ್ vs ಗರ್ಲ್ಸ್’ ಮಹಾ ಮಿಲನ ಸಾಕ್ಷಿ ಆಯಿತು. ಇವರು ಎಲ್ಲರನ್ನೂ ನಗಿಸುವ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.