ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಮಡಿಕೇರಿಯಲ್ಲಿ ಕೋವಿ ಹಬ್ಬ ಆಚರಣೆ

| Updated By: Digi Tech Desk

Updated on: Apr 04, 2023 | 4:17 PM

ನಿಸರ್ಗದೊಂದಿಗೆ ಬೆರೆತ ಕೊಡಗಿನ ಜನರ ಆಚಾರ ವಿಚಾರಗಳು ಎಲ್ಲರನ್ನ ಸೆಳೆಯುವಂತಾದ್ದು...ಕೋವಿಯನ್ನ ಶ್ರಧ್ದಾ ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಹಬ್ಬ ಮಾಡ್ತಾರೆ...ಕೊಡಗಿನ ಜನರ ಪರಂಪರೆಯೊಂದಿಗೆ ಬೆರೆತಿರುವ ಇಲ್ಲಿನ ಕೋವಿ ಹಬ್ಬದ ಆಚರಣೆ ಸ್ಪೇಷಲ್ ಇಲ್ಲಿದೆ ನೋಡಿ....

ನಿಸರ್ಗದೊಂದಿಗೆ ಬೆರೆತ ಕೊಡಗಿನ ಜನರ ಆಚಾರ ವಿಚಾರಗಳು ಎಲ್ಲರನ್ನ ಸೆಳೆಯುವಂತಾದ್ದು…ಕೋವಿಯನ್ನ ಶ್ರಧ್ದಾ ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಹಬ್ಬ ಮಾಡ್ತಾರೆ…ಕೊಡಗಿನ ಜನರ ಪರಂಪರೆಯೊಂದಿಗೆ ಬೆರೆತಿರುವ ಇಲ್ಲಿನ ಕೋವಿ ಹಬ್ಬದ ಆಚರಣೆ ಸ್ಪೇಷಲ್ ಇಲ್ಲಿದೆ ನೋಡಿ….

Published on: Dec 22, 2020 10:14 AM