‘ನಾನು ಏನೇ ಕಳೆದುಕೊಂಡ್ರೂ ನಗು ಕಳೆದುಕೊಂಡಿಲ್ಲ’; ರವಿಚಂದ್ರನ್

|

Updated on: May 20, 2023 | 8:13 AM

‘ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ.

ರವಿಚಂದ್ರನ್ ಅವರು ಕನ್ನಡದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ರವಿಚಂದ್ರನ್ ನಟನೆಯ ‘ಜಡ್ಜ್​ಮೆಂಟ್ ಡೇ’ ಸಿನಿಮಾದ (Judgment Day) ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ರವಿಚಂದ್ರನ್ ಅವರು, ‘ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ