ವೈರಲ್ ಆಗಿರುವ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಅಮಿತ್ ಶಾ ರೌಡಿ ಥರ ಅಂತ ಸಿಪಿ ಯೋಗೇಶ್ವರ್ ಹೇಳಿದ್ದಾರಾ?

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 14, 2023 | 2:57 PM

ಆಮೇಲೆ ಅವರು ಜೆಡಿ(ಎಸ್) ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಅಂತಲೂ ಮಾತಾಡಿದ್ದಾರೆ. ಆಡಿಯೋದಲ್ಲಿ ಅವರೇ ಮಾತಾಡಿದ್ದಾ ಅವರೇನಾ ಅನ್ನೋದು ಖಚಿತಪಡಬೇಕಿದೆ.

ಬೆಂಗಳೂರು:  ಮಾಜಿ ಸಚಿವ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ (CP Yogeshwar) ಅವರು ಮಾತಾಡಿರುವುದು ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗುತ್ತಿದೆ. ಯೋಗೇಶ್ವರ್ ಕಾರ್ಯಕರ್ತರೊಂದಿಗೆ ಮಾತಾಡಿದ್ದು ಅಂತ ಹೇಳಲಾಗಿದ್ದು ಮಾತಾಡುವ ಭರದಲ್ಲಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಕುರಿತು, ಅವರೊಬ್ಬ ರೌಡಿಯಂತೆ (rowdy) ಕಣಯ್ಯ ಅವರು ಸುಮ್ಮನೆ ಬಿಡೋದಿಲ್ಲ ಅಂತ ಹೇಳುತ್ತಾರೆ. ಆಮೇಲೆ ಅವರು ಜೆಡಿ(ಎಸ್) ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಅಂತಲೂ ಮಾತಾಡಿದ್ದಾರೆ. ಆಡಿಯೋದಲ್ಲಿ ಅವರೇ ಮಾತಾಡಿದ್ದಾ ಅವರೇನಾ ಅನ್ನೋದು ಖಚಿತಪಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Web contact

TV9 Kannada

Read More