Video: ಇದು ಸ್ವದೇಶಿ ಉತ್ಪನ್ನವೆಂದು ಗರ್ವದಿಂದ ಹೇಳಿ, ಜಿಎಸ್​ಟಿ ಉಳಿತಾಯ ಉತ್ಸವದಲ್ಲಿ ಪ್ರಧಾನಿ ಮೋದಿ

Updated on: Sep 22, 2025 | 12:16 PM

ಪ್ರಧಾನಿ ನರೇಂದ್ರ ಮೋದಿ ಇಂದು ಅರುಣಾಚಲದಲ್ಲಿ ಜಿಎಸ್​ಟಿ ಉಳಿತಾಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ವ್ಯಾಪಾರಿಗಳ ಬಳಿ ತೆರಳಿ ಮೋದಿ ಮಾತನಾಡಿ, ಇದು ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಹೇಳಿದ್ದಾರೆ. ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಬರೆದಿರುವ ಕಾರ್ಡನ್ನು ಪ್ರತಿ ಶಾಪ್​ಗೆ ನೀಡಿದ್ದಾರೆ. ಇದನ್ನು ತಮ್ಮ ಅಂಗಡಿಗಳಲ್ಲಿ ಇರಿಸುವುದಾಗಿ ವ್ಯಾಪಾರಿಗಳು ಖುಷಿಯಿಂದ ಹೇಳಿದ್ದಾರೆ. ಪ್ರಧಾನಿ ಮೋದಿ ಸ್ಥಳೀಯ ತೆರಿಗೆದಾರರು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಭೇಟಿಯಾದರು.

ಅರುಣಾಚಲಪ್ರದೇಶ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿ ಇಂದು ಅರುಣಾಚಲದಲ್ಲಿ ಜಿಎಸ್​ಟಿ ಉಳಿತಾಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ವ್ಯಾಪಾರಿಗಳ ಬಳಿ ತೆರಳಿ ಮೋದಿ ಮಾತನಾಡಿ, ಇದು ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಹೇಳಿದ್ದಾರೆ. ಸ್ವದೇಶಿ ಉತ್ಪನ್ನಗಳೆಂದು ಗರ್ವದಿಂದ ಹೇಳಿ ಎಂದು ಬರೆದಿರುವ ಕಾರ್ಡನ್ನು ಪ್ರತಿ ಶಾಪ್​ಗೆ ನೀಡಿದ್ದಾರೆ. ಇದನ್ನು ತಮ್ಮ ಅಂಗಡಿಗಳಲ್ಲಿ ಇರಿಸುವುದಾಗಿ ವ್ಯಾಪಾರಿಗಳು ಖುಷಿಯಿಂದ ಹೇಳಿದ್ದಾರೆ. ಪ್ರಧಾನಿ ಮೋದಿ ಸ್ಥಳೀಯ ತೆರಿಗೆದಾರರು, ವ್ಯಾಪಾರಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಭೇಟಿಯಾದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ